ಮಾರುಕಟ್ಟೆಗೆ ಕ್ರೇಜಿಸ್ಟಾರ್ ಮಲ್ಲಿಕಾರ್ಜುನ ಗಾನ ಬಜಾನ

By Rajendra

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಮಲ್ಲಿಕಾರ್ಜುನ' ಚಿತ್ರದ ಧ್ವನಿಸುರುಳಿ ಹಾಗೂ ಧ್ವನಿಮುದ್ರಿಕೆ ಮಾರುಕಟ್ಟೆಯಲ್ಲಿ ಈಗ ಲಭ್ಯ. ನಗುಮುಖದ ತಾರೆ ಸದಾ ನಾಯಕಿಯಾಗಿರುವ ಈ ಚಿತ್ರಕ್ಕೆ ಮುರಳಿಮೋಹನ್ ಆಕ್ಷನ್, ಕಟ್ ಹೇಳಿರುವ ಚಿತ್ರದಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರಾಭಿನಯ.

ರವಿಚಂದ್ರನ್ ಜೊತೆ ದಿನೇಶ್ ಗಾಂಧಿ ನಿರ್ಮಾಣದ ಮತ್ತೊಂದು ಚಿತ್ರವಿದು. ಈ ಹಿಂದೆ ರವಿಚಂದ್ರನ್ ಜೊತೆ ದಿನೇಶ್ ಗಾಂಧಿ 'ಹೂ' ಎಂಬ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಫೀಸಲ್ಲಿ ಹೂ ಮಳೆಯೇನು ಸುರಿಸಲಿಲ್ಲ. ಮಲ್ಲಿಕಾರ್ಜುನ ಚಿತ್ರಕ್ಕೆ ಎಸ್.ಎ.ರಾಜಕುಮಾರ್ ಅವರ ಸಂಗೀತವಿದ್ದು ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿದೆ.

ಸುದೀಪ್‌ತೋ, ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್‌ಗಾಂಧಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ. ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಹಾಗೂ ಎಸ್.ಎ.ರಾಜಕುಮಾರ್ ರವರ ಸಂಗೀತ 'ಮಲ್ಲಿಕಾರ್ಜುನ' ಚಿತ್ರಕ್ಕಿದೆ.

More from Filmibeat

English summary
Crazy Star Ravi Chandran dual role film Mallikarjuna audio released recently.The film is directed by Muralimohan and Ravi Chandran is pairing up with the slender sex siren Sada. The producer of this project is Dinesh Gandhi, earlier he made a film with Ravichandran titled as Hoo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X