For Quick Alerts
  ALLOW NOTIFICATIONS  
  For Daily Alerts

  ಖಾನಾ ಗಾನಾ: ಸ್ವಾದಿಷ್ಟ ಊಟ ಜೊತೆಗೆ ರಾಗ ರಂಜನೆ

  By Rajendra
  |

  ಬೆಂಗಳೂರು ನಗರವಾಸಿಗಳನ್ನು ಪ್ರತಿ ವರ್ಷ ರಂಜಿಸುತ್ತಿರುವ 'ಖಾನಾ ಗಾನಾ' ಕಾರ್ಯಕ್ರಮ ಬುಧವಾರದಿಂದ (ಜ.11) ಆರಂಭವಾಗಲಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಜ.11ರಿಂದ ಜ.14ರವರೆಗೆ ಈ ಸುಮಧುರ ಕಾರ್ಯಕ್ರ ನಡೆಯಲಿದೆ.

  ಹಳೆಯ ಹಿಂದಿಯ ಜನಪ್ರಿಯ ಸುಮಧುರ ಗೀತೆಗಳ ಈ ಕಾರ್ಯಕ್ರಮಕ್ಕೆ 'ಗೋಲ್ಡನ್ ಗ್ರೇಟ್ಸ್' ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಂಬೈನ ಕೌಶಿಕ್ ಕೊಠಾರಿ ಅವರ ಸಂಗೀತ ತಂಡ 150ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಕೇಳುಗರ ಮನಸೂರೆಗೊಳ್ಳಲಿದೆ.

  ಪ್ರತಿ ನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆ ತನಕ 'ಖಾನಾ ಗಾನಾ' ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 8ರ ತನಕ ರುಚಿಕರವಾದ 90ಕ್ಕೂ ಅಧಿಕ ವೈವಿಧ್ಯಭರಿತ ಶಾಕಾಹಾರ ತಿಂಡಿ ತಿನಿಸುಗಳನ್ನು ಸವಿಯಬಹುದು. ರಾತ್ರಿ 8ಕ್ಕೆ ಹಳೆಯ ಸುಮಧುರ ಚಿತ್ರಗೀತೆಗಳನ್ನು ಕೇಳಬಹುದು ಎಂದು ಸಾಗರ್ ಕ್ಯಾಟರರ್ಸ್ ಮುಖ್ಯಸ್ಥ ಪಂಕಜ್ ಕೊಠಾರಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Khaana Ghaana programme to starts from 11th January 2012 at Palace grounds Bangalore in between 6pm to 8pm. Golden Greats that echo the grandeur of evergreen Hindi film hit songs conceived, designed and presented by Kaushik Kothari coinciding with the Holy festival is with the novel concept of 'Khana and Ghana'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X