For Quick Alerts
For Daily Alerts
Don't Miss!
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- News ಲೋಕಸಭಾ ಚುನಾವಣೆ: ಮತದಾನದ ದಿನ Rapidoದಿಂದ ಉಚಿತ ಸೇವೆ, ಯಾರಿಗೆ ಲಭ್ಯ..?
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ
Music
oi-Staff
By Staff
|
ನಲ್ಲ
ಎನ್ನಲೆ
ನಿನ್ನ
ಇನಿಯ
ಎಂದು
ಕೂಗಲೆ
ನಿನ್ನ
ನನ್ನೆದೆಯಾಳದಲಿ
ನೆಲೆಸಿರುವ
ದೇವನೆ
ನಿನ್ನ
ಏನೆಂದು
ಕರೆಯಲಿ
ಏನೆಂದು
ಬರೆಯಲಿ
ಗೆಳೆಯ
ಪ್ರಿಯ
ಗೆಳೆಯ
ಒಲವಿನ
ಗೆಳೆಯನೆ
ನಿನಗೆ
ಕೈ
ಮುಗಿವೆ
ನಾ
ಬರೆವೆ
ನನಗಾಗಿ
ನೀನಿರುವೆ
ನಿನಗಾಗಿ
ನಾ
ಬಾಳುವೆ
ನಿನ್ನ
ಮನಸು
ಬಲ್ಲೆನು
ನಾನು
ನಿನ್ನಾಸೆ
ಬಲ್ಲೆನು
ನಾನು
ಹೂವಂತ
ಹೃದಯವು
ನಿನ್ನದು
ಜೇನಂತ
ನುಡಿಗಳು
ನಿನ್ನದು
ನಿನ್ನ
ನೆರಳಿನಾಸರೆಯಲ್ಲಿ
ಸಂತೋಷದರಮನೆಯಲ್ಲಿ
ಹಾಯಾಗಿ
ಬಾಳುವ
ಕನಸು
ನೂರಾರು
ಕಂಡಿತು
ಮನಸು
ಏನೇನೊ
ಕೇಳಿದೆನು
ಏನೇನೊ
ಬೇಡಿದೆನು
ಕೊನೆಗೇನು
ಕಾಣೆನು
ನೀ
ನಡೆವ
ಹಾದಿಯೆ
ಬೇರೆ
ನನ್ನ
ಬಾಳ
ದಾರಿಯೆ
ಬೇರೆ
ಒಂದಾಗಿ
ಸೇರೆವು
ನಾವು
ಗತಿಒಂದೆ
ಸಂಕಟ
ನೋವು
ನನ್ನ
ಮನದ
ಮಾತುಗಳನ್ನು
ಕಣ್ಣೀರ
ಹನಿಗಳು
ಬರೆದು
ನಿನಗಾಗಿ
ಕಳಿಸಿದೆ
ಇಂದು
ನನ್ನೆದೆಗೆ
ವೇದನೆ
ತಂದು
ನೀ
ನನ್ನ
ದೂರದಿರು
ಏನನ್ನು
ಹೇಳದಿರು
ನಾ
ದೂರವಾದರು
ಒಲವಿನ
ಗೆಳೆಯನು
ನೀನೆ
ನನ್ನ
ಜೀವ
ನನ್ನ
ದೈವ
ನಿನ್ನ
ಸುಖವೆ
ನನ್ನ
ಸುಖವು
ನಿನಗೆಂದು
ಶುಭ
ಕೋರುವೆ
ಒಲವಿನ
ಗೆಳೆಯನೆ
ನೀನೆ
ನನ್ನ
ಜೀವ
ನನ್ನ
ದೈವ
ನನ್ನ
ಜೀವ
ನನ್ನ
ದೈವ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: s janaki valentines day ಪ್ರೇಮಿಗಳ ದಿನ ನಾನಿರುವುದೆ ನಿನಗಾಗಿ ಎಸ್ಜಾನಕಿ ಚಿಉದಯ ಶಂಕರ್ ರಾಜನ್ ನಾಗೇಂದ್ರ naniruvude ninagagi chi udayashankar rajan nagendra
Friday, February 13, 2009, 15:10 Story first published: Friday, February 13, 2009, 15:10 [IST]
Other articles published on Feb 13, 2009