For Quick Alerts
For Daily Alerts
Don't Miss!
- Finance April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
Music
oi-Rajendra Chintamani
By Rajendra
|
ಅರಳಿದೇ
ಅರಳಿದೇ
ಮುದುಡಿದ
ತಾವರೆ
ಅರಳಿದೇ
ಬಯಸಿದೇ
ಬಯಸಿದೇ
ಪ್ರಿಯತಮನಾಸರೆ
ಬಯಸಿದೇ
ಹರೆಯದ
ಕರೆ
ಸರಿದಿದೆ
ತೆರೇ
ಕೇಳದೆ
ಈ
ಮೊರೆ
ಬಾಳಿನಾ
ದೊರೇ...ಅರಳಿದೇ...
ಶಮರಿಯ
ಮುಕುತಿಗೇ
ಜಾನಕಿರಾಮನು
ನೀನಾದೇ
ಕಮರಿದೆ
ಬದುಕಿಗೆ
ಆಸೆಯ
ಚಿಲುಮೆಯು
ನೀನಾದೇ
ಮಿಡಿದಿದೆ
ಮನ
ರಸಮಯ
ಕ್ಷಣ
ಪ್ರೀತಿಗೆ
ಸೇವೆಗೆ
ಬಾಗಿದೆ
ಚರಣಕೆ
ಜೀವಾ
ಭಾವ
ನಿನದೇ..ಆ...ಅರಳಿದೇ...
ಚೆಲುವಿನ
ಬೆಡಗಿನ
ಒಲವನು
ಚೆಲ್ಲಿದೆ
ಮಧುವನಾ
ಚಂದ್ರನ
ಯೌವನ
ಬೆರೆತರೆ
ಜೀವನ
ಪಾವನಾ
ಪಪಮಗ
ಮಪ
ನಿನಿಪಮ
ಪನಿ
ನೀ
ಪಮ
ಸಾನಿಪ
ಗಾರಿನಿಸಾ
ಸೂರ್ಯನ
ಉದಯಕೆ
ಚಂದಿರನಾಸರೆ
ಬಾರಾ
ಬಾರಾ
ಬಳಿಗೇ..ಆ...ಅರಳಿದೇ...
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅನಂತನಾಗ್ ಎಸ್ ಜಾನಕಿ ಬಿಜೆಪಿ ದೊಡ್ಡರಂಗೇಗೌಡ ಸಾಹಿತ್ಯ ಸಂಗೀತ ಕಮಲ ಲಕ್ಷ್ಮಿ anant nag s janaki doddarange gowda lyrics music bjp
English summary
Here is the romantic lyrics by Doddarange Gowda in the film Mududida Tavare Aralithu. S Janaki voice cheers the audience. Music by M.Ranga Rao, his music was very melodious with a classical touch. Enjoy the song.
Story first published: Tuesday, May 17, 2011, 19:52 [IST]
Other articles published on May 17, 2011