ಬ್ರಿಟ್ನಿ ಜೊತೆ ಸೋನು ನಿಗಮ್ ಟ್ವಿಟ್ಟರ್ ಹಕ್ಕಿ ಗಾಯನ

ಬ್ರಿಟ್ನಿಯ "ಐ ವಾನ್ನಾ ಗೋ" ಎಂಬ ಆಲ್ಬಮ್ ನ ರೀಮಿಕ್ಸ್ ವರ್ಷನ್ ನಲ್ಲಿ ಸೋನು ಹಾಡುತ್ತಿದ್ದಾರೆ. ಈ ಬಗ್ಗೆ ಬ್ರಿಟ್ನಿ ಹೀಗೆ ಟ್ವೀಟ್ ಮಾಡಿದ್ದಾಳೆ. "Watch out Bollywood, it's Britney and Sonu! :)"
ಇದಕ್ಕೆ ಉತ್ತರಿಸಿರುವ ಸೋನು, “India loves you Britney @britneyspears. Welcome to Bollywood! Am loving the fact that it's OUR Collaboration that marks your first step here. God bless you and more power to Great Music!!! :)" ಎಂದಿದ್ದಾನೆ.
ಭಾರತೀಯ ಸಂಗೀತದ ರಿಮೀಕ್ಸ್ ವರ್ಷನ್ ಹೊರತಂದಿದ್ದರು. ಗಾಗಾಳ ಬಾರ್ನ್ ದಿಸ್ ವೇ ಅಲ್ಬಮ್ ಯಶಸ್ಸು ಕಂಡಿತ್ತು. ಈಗ ಬ್ರಿಟ್ನಿ ಹಾಗೂ ಸೋನು ಜೋಡಿ ಕ್ಲಿಕ್ ಆದರೆ, ಬ್ರಿಟ್ನಿ ಬಾಲಿವುಡ್ ಗೆ ಎಂಟ್ರಿ ಕೊಡ್ತಾಳೆ ಅಥವಾ ಸೋನು ಇಂಟರ್ ನ್ಯಾಷನಲ್ ಲೆವೆಲ್ ಗೆ ಹೋಗ್ತಾನೆ ಯಾವುದಕ್ಕೂ ಕಾದು ನೋಡೋಣ ಎಂದು ಬಾಲಿವುಡ್ ಮಂದಿ ಸುಮ್ಮನಿದ್ದಾರೆ.
More from Filmibeat
English summary
American pop singer Britney Spears seems to be impressed with Bollywood as she joined her hands with eminent singer Sonu Nigam for a song. The report was confirmed by Britney on Twitter.


Click it and Unblock the Notifications











