ಕೋ.ಕೋ. ನಾಲ್ಕು ಹಾಡು ಸೂಪರ್, ಎರಡು ಹಾಡು ಪೂವರ್

ಸಾಹಿತ್ಯ: ಕವಿರಾಜ್
ಹಾಡಿರುವವರು: ಕೈಲಾಶ್ ಖೇರ್, ಚೈತ್ರಾ
ಶೇಕ್. ಅಂದಿಗೆ ಯಾರಾದ್ರೂ ಬೆಂಕಿ ಇಟ್ಟರೆ, ಹುಡುಗಿಯರನ್ನಾ ಯಾರಾದ್ರೂ ಹಾರ್ಸ್ಕೊಂಡು ಹೋದ್ರೆ.. ಕಾಲೇಜು ಕ್ರೌಡ್ ಅಥವಾ ಪಡ್ಡೆಗಳಿಗಾಗಿ ವಿಶೇಷ ಕಾಳಜಿಯಿಂದ ರಚಿಸಲಾಗಿರುವ ಈ ಹಾಡಿನಲ್ಲಿ ಟ್ಯೂನ್ ಬಗ್ಗೆ ಬರೆಯದೆ ಇರುವುದೇ ಒಳ್ಳೇದು. ಚರಣದಲ್ಲಿ ಇದು ಹಾಡಾ.. ಅಥವಾ ಡೈಲಾಗಾ ಎಂದು ಸಂಶಯ ಮೂಡುವ ಕಳಪೆ ಸಂಗೀತದ ಮತ್ತು ಸಾಹಿತ್ಯದ ಈ ಹಾಡಿಗೆ ಆಲ್ಬಮ್ ನಲ್ಲಿ ಕಡೇ ಸ್ಥಾನ ನೀಡಬಹುದು. ಕೈಲಾಶ್ ಖೇರ್ ನಂತಹ ದುಬಾರಿ ಗಾಯಕರನ್ನು ಕರೆಸಿ ಹೀಗಾ ಹಾಡಿಸೋದು ಎನ್ನುವುದು ನಿಮ್ಮನ್ನೂ ಕಾಡುತ್ತೆ.
5. ನಾ ಕೊಲ್ಲುವೆ
ಸಾಹಿತ್ಯ: ಕವಿರಾಜ್
ಹಾಡಿರುವವರು: ರಮಣಗೋಗುಲ
More from Filmibeat
English summary
Kannada movie Ko.Ko has 6 songs. After Shivaraj Kumar's Yuvaraja, music director Ramana Gogula back to Sandalwood with this movie.


Click it and Unblock the Notifications











