ಸಂತೋಷಕ್ಕೆ ಹಾಡು ಸಂತೋಷಕ್ಕೆ ಶಂಕರನಾಗ್ ಸಿಹಿ ನೆನಪು

ನಟನೆಯ ಜೊತೆಗೆ ನಿರ್ದೇಶನದಲ್ಲೂ ಮಿಂಚಿದ ಖ್ಯಾತಿ ಶಂಕರನಾಗ್ ಅವರದು. ಶಂಕರನಾಗ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದೊಂದಿಗೆ ಫೀವರ್ 104 ಎಫ್‌ಎಂ ವಾಹಿನಿ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೇ ಫೆಬ್ರವರಿ 19, 2011ರ ಶುಕ್ರವಾರದಂದು.
ಸಂತೋಷಕ್ಕೆ ಹಾಡು ಸಂತೋಷಕ್ಕೆ "ಶಂಕರನಾಗ್ ಸಿಹಿ ನೆನಪು" ಎಂಬ ಸಂಗೀತ ಸಂಜೆ ಕಾರ್ಯಕ್ರಮ ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಬೆಂಗಳೂರಿನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ಹಿನ್ನೆಲೆ ಗಾಯಕರಾದ ಅರ್ಚನಾ ಉಡುಪ, ಬದ್ರಿ ಪ್ರಸಾದ್, ನಂದಿತಾ, ಡಾ.ಶಮಿತಾ ಮಲ್ನಾಡ್, ಚೇತನ್ ಸಸ್ಕಾ ಇತ್ಯಾದಿ ಗಾಯಕರು ಶಂಕರ್ ನಾಗ್ ಚಿತ್ರದ ಹಾಡುಗಳನ್ನು ಹಾಡಿ ಕೇಳುಗರನ್ನು ರಂಜಿಸಲಿದ್ದಾರೆ. ಪ್ರವೇಶ ಆಹ್ವಾನಿತರಿಗೆ ಮಾತ್ರ.
More from Filmibeat
English summary
Fever 104 FM radio stations "Santoshakke Haadu Santoshakke Shankar Nag: Sihi Nenapu", a musical tribute to the legendary Shankar Nag on February 18, 6.30 pm at Chowdaiah Memorial Hall. Artistes performing at the concert are Archana Udupa, Nanditha, Shamitha Malnad, Chethan, Badri Prasad and Chinmayi.
ಶಂಕರನಾಗ್ ನೆನಪು ಅರ್ಚನಾ ಉಡುಪ ನಂದಿತಾ ಹಾಡು ಶ್ರದ್ಧಾಂಜಲಿ ಶಮಿತಾ ಮಲ್ನಾಡ್ ರಸಸಂಜೆ ಬೆಂಗಳೂರು shankar nag archana udupa nandita song shamita malnad bangalore


Click it and Unblock the Notifications











