For Quick Alerts
  ALLOW NOTIFICATIONS  
  For Daily Alerts

  'ದಂಡುಪಾಳ್ಯ' ಆಡಿಯೋದಲ್ಲಿ ನಶೆಯೇರಿಸಿದ ನಿಶಾ

  By Rajendra
  |

  'ದಂಡುಪಾಳ್ಯ' ಚಿತ್ರದ ಆಡಿಯೋ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಅರೆನಗ್ನ ಪೋಸ್ಟರ್‌ಗಳು ವಿವಾದಕ್ಕೆ ಕಾರಣವಾಗಿರುವುದು ಗೊತ್ತೇ ಇದೆ. ಆದರೆ ಇತ್ತೀಚೆಗೆ ನಡೆದ ದಂಡುಪಾಳ್ಯ ಆಡಿಯೋ ಬಿಡುಗಡೆಗೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ನಿಶಾ ಕೊಠಾರಿ ಆಗಮಿಸಿದ್ದರು.

  ಇದರಲ್ಲೇನು ವಿಶೇಷ ಅಂತೀರಾ? ಶಾರ್ಟ್ಸ್ ಹಾಕಿಕೊಂಡು ಬಂದಿದ್ದ ನಿಶಾ ಆಡಿಯೋ ಬಿಡುಗಡೆ ಜೊತೆಗೆ ತಮ್ಮ ಖಾಸಗಿ ಆಸ್ತಿಯನ್ನೂ ಲೋಕಾರ್ಪಣೆ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರದ ಪೂಜಾರ ಅರೆನಗ್ನ ಪೋಸ್ಟರ್‌ಗಳಿಗೆ ಸೆಡ್ಡುಹೊಡೆದಿದ್ದಾರೆ ನಿಶಾ. ಅಂದಹಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಚಿತ್ರ ಇದಾಗಿದೆ.

  ಈಕೆ ಈ ಹಿಂದೆ 'ರಾಜ್ ದ ಶೋ ಮ್ಯಾನ್' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್‌ಗೆ ನಾಯಕಿ ಪಾತ್ರ ಪೋಷಿಸಿದ್ದರು. ಅಲ್ಲಿ ಸಭ್ಯವಾಗಿ ಕಾಣಿಸಿದ್ದ ನಿಶಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತ್ರ ನಶೆ ಏರಿಸಿದ್ದಾರೆ. ಆಡಿಯೋ ಬಿಡುಗಡೆಯಂತಹ ಸಮಾರಂಭಗಳಲ್ಲಿ ಇವೆಲ್ಲಾ ಕಾಮನ್ ಅಂತೀರಾ? ಇದೂ ಒಂದು ಪಬ್ಲಿಕ್ ಗಿಮ್ಮಿಕ್ಕೋ ಏನೋ ಗೊತ್ತಿಲ್ಲ. (ಒನ್‌ಇಂಡಿಯಾ ಕನ್ನಡ)

  English summary
  Well known Bollywood actress Nisha Kothari (Priyanka Kothari) flaunted her pink panty at the music launch of upcoming Kannada movie Dandupalya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X