ಧನುಷ್ 'ಕೊಲವೆರಿ ಡಿ' ಹಾಡಿಗೆ ರು.2 ಕೋಟಿ ಖರ್ಚು

By Rajendra

ರಜನಿಕಾಂತ್ ಅಳಿಯ ಅಲ್ಲ ಮಗಳು ಐಶ್ವರ್ಯ ಗಂಡ ಧನುಷ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ '3'. ಕಮಲ ಹಾಸನ್ ಮಗಳು ಶ್ರುತಿ ಹಾಸನ್ ಚಿತ್ರದ ನಾಯಕಿ. ವೈ ದಿಸ್ ಕೊಲವೆರಿ ಡಿ ಎಂಬ ಒಂದೇ ಒಂದು ಹಾಡಿನ ಮೂಲಕ ಈ ಚಿತ್ರ ಈಗ ಇಡೀ ದೇಶದ ಗಮನಸೆಳೆದಿದೆ.

ರಜನಿಕಾಂತ್ ಮಗಳು ಐಶ್ವರ್ಯ ಧನುಷ್ ನಿರ್ದೇಶಿಸುತ್ತಿರುವ ಚಿತ್ರವಿದು. ವಿಶೇಷ ಎಂದರೆ ಈ ಚಿತ್ರದ ಹಾಡಿಗೆ ಸಂಗೀತ ಸಂಯೋಜಿಸಿರುವವರು ಹೊಸಬ ಅನಿರುದ್ಧ್. ಒಂದೇ ಒಂದು ಹಾಡಿನ ಮೂಲಕ ಚಿತ್ರದ ಬಗ್ಗೆಯೂ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

ಈ ಹಾಡನ್ನು ಹೇಗೆ ಚಿತ್ರೀಕರಿಸಬೇಕು ಎಂಬ ದೊಡ್ಡ ತಲೆನೋವು ಚಿತ್ರತಂಡಕ್ಕೆ ಎದುರಾಗಿದೆಯಂತೆ. ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುವ 3 ಚಿತ್ರತಂಡ ಕಡೆಗೂ ಒಂದು ಹಂತಕ್ಕೆ ಬಂದಿದ್ದು ಕೊಲವೆರಿ ಡಿ ಹಾಡನ್ನು ಸುಮಾರು ರು.2 ಕೋಟಿಯಲ್ಲಿ ಚಿತ್ರೀಕರಿಸಲು ಮುಂದಾಗಿದೆ. ಈಗಾಗಲೆ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಇನ್ನು ರು.2 ಕೋಟಿಯಲ್ಲಿ ಚಿತ್ರೀಕರಣ ಎಂದರೆ ಇನ್ನೇನು ಆಗುತ್ತದೋ ಕಾದುನೋಡೋಣ. (ಏಜೆನ್ಸೀಸ್)

More from Filmibeat

English summary
3 is a film which has Dhanush and Shruthi Haasan in the lead roles. This film is being directed by Aishwarya Dhanush. At this juncture the sponsors of this film have shelled out Rs 2 Crores to shoot this song sequence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X