ಕೊಲವೆರಿ ಡಿ ಮಾಡಿತು ಟ್ವಿಟ್ಟರ್‌ನಲ್ಲೂ ಕರಾಮತ್ತು

By Rajendra

Actor Dhanush
ನಟ ಧನುಷ್ ಹಾಡಿರುವ ವೆರೈಟಿ ಸಾಂಗ್ ಕೊಲವೆರಿ ಡಿ ಯೂಟ್ಯೂಬಿನಲ್ಲಿ ಹಿಟ್ ಆಗಿ ಈಗ ಟ್ವಿಟ್ಟರ್‌ನಲ್ಲಿ ತನ್ನ ಕರಾಮತ್ತು ತೋರಿಸಿದೆ. ಧನುಷ್ ಟ್ವಿಟ್ಟರ್ ಖಾತೆಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಧನುಷ್‌ ಟ್ವಿಟ್ಟರ್‌ ಫಾಲೋವರ್ಸ್ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.

"ಒಂದು ಲಕ್ಷ ಫಾಲೋವರ್ಸ್. ನನ್ನ ಜವಾಬ್ದಾರಿಯನ್ನು ಸಿಕ್ಕಾಪಟ್ಟೆ ಜಾಸ್ತಿ ಮಾಡಿದ್ದೀರಿ ಗುರು. ಇನ್ನು ಮುಂದೆ ಅಳೆದು ತೂಗಿ ಪದಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಥ್ಯಾಂಕ್ಸ್ ಗಯ್ಸ್ " ಎಂದು ಟ್ವೀಟಿಸಿದ್ದಾರೆ. ಯೂಟ್ಯೂಬಿನಲ್ಲಿ "ಕೊಲವೆರಿ ಡಿ'' ಹಾಡಿಗೆ ಈಗಲೂ ದಿನವೊಂದಕ್ಕೆ 2 ಮಿಲಿಯನ್ ಹಿಟ್ಸ್ ಬರುತ್ತಿದೆ.

"ಕೊಲವೆರಿ ಡಿ..." ಹಾಡು ಯೂಟ್ಯೂಬ್ ಸೇರಿದ ಬಳಿಕ 20 ಮಿಲಿಯನ್ ಹಿಟ್ಸ್ ದಾಟಿದೆ. ಈ ಬಗ್ಗೆ ಧನುಷ್ ತುಂಬ ಥ್ರಿಲ್ ಆಗಿದ್ದು, ಅಭಿಮಾನಿಗಳ ಕ್ರೇಜ್‌ಗೆ ಮೂಕವಿಸ್ಮಿತರಾಗಿದ್ದಾರೆ. ಶೀಘ್ರದಲ್ಲೆ ತಮ್ಮ ಮಹತ್ವಾಕಾಂಕ್ಷಿ '3' ಚಿತ್ರದ ಆಡಿಯೋ ಬಿಡುಗಡೆ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Dhanush song 'Why this kolaveri di..' is going strong on YouTube. Recently he crossed the one lakh followers mark on Twitter. 1 lac followers. reminds me of my responsibility 2 work hard and 2 choose my words carefully.thank you guys for all d love,' tweeted the actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X