»   » ಬೆಂಗಳೂರಿನಲ್ಲಿ ಎ ಆರ್ ರೆಹಮಾನ್ ಲೈವ್ ಶೋ

ಬೆಂಗಳೂರಿನಲ್ಲಿ ಎ ಆರ್ ರೆಹಮಾನ್ ಲೈವ್ ಶೋ

Posted By:
Subscribe to Filmibeat Kannada
A.R.Rahman Live in Concert in Bangalore
ತನ್ನ ಸಂಗೀತ ಮೂಲಕ ಹುಚ್ಚೆಬಿಸಿದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರ ನೇರ ಸಂಗೀತ ಕಚೇರಿ ಬೆಂಗಳೂರಿನಲ್ಲಿ ಇದೇ ಮೇ 21ರ ಭಾನುವಾರದಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಗೀತ ಕಚೇರಿ ನಡೆಯಲಿದ್ದು 3ಡಿ ತೆರೆಗಳ ಮೇಲೂ ಪ್ರದರ್ಶಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ರೆಹಮಾನ್ ಮತ್ತವರ ತಂಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಲಿದ್ದು ಪ್ರವೇಶ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಬುಕಿಂಗ್‌ಗೆ ಈ ತಾಣಕ್ಕೆ ಭೇಟಿ ನೀಡಿ.

English summary
Catch A.R.Rahman Live in Concert,Sunday 29 May7:00 PM - the musical genius, a magician, who has managed to make the entire country dance to his tunes. Some have dubbed him the ‘Mozart of Madras’ and it’s an epithet that is richly deserved.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada