ಟೆಕ್ಕಿಗಳು ಗೀಚಿದ 'ಪಂಚರಂಗಿ' ಮಸ್ತ್ ಮಜಾ ಹಾಡು
ಉಲ್ಲಾಸದ ವ್ಯಕ್ತಿತ್ವದ ನಿರ್ದೇಶಕ ಯೋಗರಾಜ್ ಭಟ್. ಇವರ ನಿರ್ದೇಶನದಲ್ಲಿ ಬಂದ 'ಪಂಚರಂಗಿ' ಚಿತ್ರ ಯುವಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಈ ಚಿತ್ರದಲ್ಲಿ ಬರುವ "ಪಂಚರಂಗಿ ಹಾಡುಗಳು, ಪಂಚರ್ ಅಂಗ್ಡಿ ಟೈರುಗಳು ಏಳೋ ಎಂಟೋ ಸ್ವರಗಳು, ಎಲ್ಲಾ ಬಿಟ್ಟಿ ಪದಗಳು..." ಎಂಬ ಹಾಡು ಜನಪ್ರಿಯವಾಗಿತ್ತು. ಇದೇ ಹಾಡನನ್ನು ಮಾದರಿಯಾಗಿಟ್ಟುಕೊಂಡು ಟೆಕ್ಕಿಯೊಬ್ಬರು ಅವರದೇ ಆದ ಶೈಲಿಯಲ್ಲಿ ಹಾಡನ್ನು ಕುಟ್ಟಿದ್ದಾರೆ ಓದಿ ಆನಂದಿಸಿ.
Logic ಇಲ್ಲದೇನೆ, Magic ಮಾಡು ಅಂತ
ಹೇಳುವ PM ಗಳು,
ಕಂಪನಿ ಸೇರುವಾಗ ಏನೇನೋ ಹೇಳಿ,
ಬಿಡುವಾಗ "All the best" ಮಾತ್ರ
ಹೇಳುವ HR ಗಳು
ನಮ್ಮ ಬದುಕಿನ ಬಣ್ಣ ಕಿತ್ಕೊಂಡು
Excel Sheetಗೆ ಬಣ್ಣ ಬಳಿಯುವ TLಗಳು,
Variable Pay ಎನ್ನುತ confuse ಮಾಡುವ
ಪ್ರತಿ ತಿಂಗಳ pay slip ಗಳು,
Central jail ತರಹ ಇರುವ ಕಂಪನಿಯ compound ಗಳು,
ದುಡ್ಡು ಕೊಟ್ಟರೆ, developers ಇದ್ದರೆ
ಏನ್ ಬೇಕಾದರು ಮಾಡಬಹುದಂತ ತಿಳಿದಿರುವ clintಗಳು,
ಸದ್ಯಕ್ಕೆ ಇವರೇ ನಮ್ಮ ಯಮರಾಯನ agentಗಳು,
ID card ನೋಡಿ, ನಮ್ಮ ಮುಖ ನೋಡುತ
jailer ತರ ಕಾಣುವ security guardಗಳು
ಗ್ರಹಚಾರ ಕೆಟ್ಟರೆ, ಬರಿ ಬಿಸಿನೀರು ಕೊಡುವ
coffeeಯ vending machineಗಳು
Friday ಸಂಜೆಯ ನಗು ಮುಖಗಳು,
Monday ಬೆಳಗ್ಗೆಯ ಸಪ್ಪೆ ಮುಖಗಳು,
Monday-Thursday ಗೌರಮ್ಮ ತರಹ ಇದ್ದು
Friday ಯಂದು Madonna ತರಹ ಕಾಣುವ ಹೆಣ್ಣು ಮಕ್ಕಳುಗಳು,
ಇವರ್ನೆಲ್ಲಾ ನೋಡಿ, confuse ಆದ ಹುಡುಗರ ತಲೆಗಳು,
Meeting ಮಧ್ಯೆ miss call ಕೊಟ್ಟು, message ಮಾಡಿ
"coffeege bartiya maga" ಎನ್ನುವ FRIENDSಗಳು,
ಇಷ್ಟೇ ಸ್ವಾಮಿ, ನಮ್ಮ ಜೀವನದ ದಿನಚರಿಗಳು
ಹೇಳುವ PM ಗಳು,
ಕಂಪನಿ ಸೇರುವಾಗ ಏನೇನೋ ಹೇಳಿ,
ಬಿಡುವಾಗ "All the best" ಮಾತ್ರ
ಹೇಳುವ HR ಗಳು
ನಮ್ಮ ಬದುಕಿನ ಬಣ್ಣ ಕಿತ್ಕೊಂಡು
Excel Sheetಗೆ ಬಣ್ಣ ಬಳಿಯುವ TLಗಳು,
Variable Pay ಎನ್ನುತ confuse ಮಾಡುವ
ಪ್ರತಿ ತಿಂಗಳ pay slip ಗಳು,
Central jail ತರಹ ಇರುವ ಕಂಪನಿಯ compound ಗಳು,
ದುಡ್ಡು ಕೊಟ್ಟರೆ, developers ಇದ್ದರೆ
ಏನ್ ಬೇಕಾದರು ಮಾಡಬಹುದಂತ ತಿಳಿದಿರುವ clintಗಳು,
ಸದ್ಯಕ್ಕೆ ಇವರೇ ನಮ್ಮ ಯಮರಾಯನ agentಗಳು,
ID card ನೋಡಿ, ನಮ್ಮ ಮುಖ ನೋಡುತ
jailer ತರ ಕಾಣುವ security guardಗಳು
ಗ್ರಹಚಾರ ಕೆಟ್ಟರೆ, ಬರಿ ಬಿಸಿನೀರು ಕೊಡುವ
coffeeಯ vending machineಗಳು
Friday ಸಂಜೆಯ ನಗು ಮುಖಗಳು,
Monday ಬೆಳಗ್ಗೆಯ ಸಪ್ಪೆ ಮುಖಗಳು,
Monday-Thursday ಗೌರಮ್ಮ ತರಹ ಇದ್ದು
Friday ಯಂದು Madonna ತರಹ ಕಾಣುವ ಹೆಣ್ಣು ಮಕ್ಕಳುಗಳು,
ಇವರ್ನೆಲ್ಲಾ ನೋಡಿ, confuse ಆದ ಹುಡುಗರ ತಲೆಗಳು,
Meeting ಮಧ್ಯೆ miss call ಕೊಟ್ಟು, message ಮಾಡಿ
"coffeege bartiya maga" ಎನ್ನುವ FRIENDSಗಳು,
ಇಷ್ಟೇ ಸ್ವಾಮಿ, ನಮ್ಮ ಜೀವನದ ದಿನಚರಿಗಳು
More from Filmibeat
English summary
Enjoy Kannada movie Pancharangi remix song written by tech people. This is a romantic comedy film with philosophical overtones directed and produced by Yograj Bhat starring Diganth and Nidhi Subbaiah in the lead roles.


Click it and Unblock the Notifications











