For Quick Alerts
For Daily Alerts
Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ
Music
oi-Staff
By Staff
|
ಮಾಡು
ಸಿಕ್ಕದಲ್ಲಾ
,
ಮಾಡಿನ
ಗೂಡು
ಸಿಕ್ಕದಲ್ಲ
ಜೋಡು
ಹೆಂಡಿರಂಜಿ,
ಓಡಿ
ಹೋಗುವಾಗ
ಗೋಡೆ
ಬಿದ್ದು
ಬಯಲಾಯಿತಲ್ಲ
ಎಚ್ಚರಗೊಳಲಿಲ್ಲಾ
,
ಮನವೇ
ಹುಚ್ಚನಾದೆನಲ್ಲಾ
ಅಚ್ಚಿನೊಳಗೆ
ಮೆಚ್ಚು
ಮೆಚ್ಚಿನೊಳಗೆ
ಅಚ್ಚು
ಕಿಚ್ಚೆದ್ದುಹೋಯಿತಲ್ಲಾ
ಮುಪ್ಪು
ಬಂದಿತಲ್ಲಾ
,
ಪಾಯಸ
ತಪ್ಪದೆ
ಉಣಲಿಲ್ಲಾ
ತುಪ್ಪದ
ಬಿಂದಿಗೆ
ತಿಪ್ಪೆಯ
ಮೇಲೆ
ಧೊಪ್ಪಗೆ
ಬಿತ್ತಲ್ಲಾ
ಯೋಗವು
ಬಂತಲ್ಲಾ
,
ಬದುಕು
ವಿಭಾಗವಾಯಿತಲ್ಲಾ
ಭೋಗಿಶಯನ
ಶ್ರೀ
ಪುರಂದರವಿಠಲನ
ಆಗ
ನೆನೆಯಲಿಲ್ಲಾ
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: purandara dasa ಈ ಟಿವಿ ಕನ್ನಡ ಕಿರುತೆರೆ ee tv kannada ಟಿ ಎನ್ ಸೀತಾರಾಮ್ ಮಾಡು ಸಿಕ್ಕದಲ್ಲಾ madu sikkadalla tn seetharam
Tuesday, November 24, 2009, 16:24 Story first published: Tuesday, November 24, 2009, 16:24 [IST]
Other articles published on Nov 24, 2009