ನ.30ರಂದು ಅಶ್ವತ್ಥ್ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವ

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಡಾ.ಸಿ.ಅಶ್ವತ್ಥ್ ಸುಗಮ ಸಂಗೀತ ಯಾತ್ರೆ, ಸಂಗೀತ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.
ನವೆಂಬರ್ 1ರಂದು ತಾಲ್ಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ನವೆಂಬರ್ 30 ರಂದು ತಮ್ಮ ನೇತೃತ್ವದಲ್ಲಿ ಅದ್ದೂರಿ ಸಮಾರಂಭ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯ ಎಂದರು.
ಡಿ.29ರಂದು ಬೆಂಗಳೂರಿನಲ್ಲಿ ನಡೆಯುವ ಅಶ್ವತ್ಥ್ ನೆನಪಿನ ಅಂಗವಾಗಿ ಸುಗಮ ಸಂಗೀತ ಯಾತ್ರೆ ಸಮಾರಂಭವು ಗಿನ್ನಿಸ್ ದಾಖಲೆಗೆ ಸೇರಲಿದೆ. ಸಮಾರಂಭಕ್ಕೆ ಮಂಡ್ಯ ಜಿಲ್ಲೆಯ ಅನೇಕ ಗಾಯಕ, ಗಾಯಕಿಯರು ಸೇರಲಿದ್ದು ಇದಕ್ಕಾಗಿ ಸಿದ್ಧತೆ ನಡೆದಿದೆ ಎಂದರು.
ಸಿ ಅಶ್ವತ್ಥ್ ಸುಗಮ ಸಂಗೀತ ಪಾಂಡವಪುರ ಕನ್ನಡ ರಾಜ್ಯೋತ್ಸವ ಸಿ ಎಸ್ ಪುಟ್ಟರಾಜು c ashwath light music pandavapura kannada rajyothsava c s puttaraju


Click it and Unblock the Notifications