For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ಪ್ರೇಮ ಕವಿ ಕಲ್ಯಾಣ್ ಗೀತ ಗುಚ್ಛ 'ಟೈಮ್ ಪಾಸ್'

  By Rajendra
  |

  ಕೆ.ಕಲ್ಯಾಣ್ ಎಂದರೆ ಮಧುರ ಸಾಹಿತ್ಯದ ಗೀತರಚನೆಕಾರ ಎಂದೇ ಜನಜನಿತ. ಅವರು ಇತ್ತೀಚೆಗೆ ಒಂದು ಆಲ್ಬಂನ್ನು ಹೊರತಂದಿದ್ದರು ಅದಕ್ಕೆ 'ಟೈಮ್ ಪಾಸ್' ಎಂಬ ಹೆಸರನ್ನೂ ಇಟ್ಟಿದ್ದರು. ಈಗ ಇದೇ 'ಟೈಮ್ ಪಾಸ್' ಹಿಂದಿಗೆ ಭಾಷಾಂತರವಾಗಲಿದೆ. ಕಲ್ಯಾಣ್ ಅವರ ಮುಂಬೈ ಗೆಳೆಯರು ಈ ಸಾಧನೆ ಮಾಡುತ್ತಿದ್ದಾರೆ.

  ಕನ್ನಡದಲ್ಲಿ ಕಲ್ಯಾಣ್ ರಚಿಸಿರುವ ಸಾಹಿತ್ಯವನ್ನು ಈ ಗೆಳೆಯರು ಹಿಂದಿಗೆ ಭಾಷಾಂತರ ಮಾಡುತ್ತಿದ್ದಾರೆ. ಆಲ್ಬಂಗೆ ಹಿಂದಿಯಲ್ಲಿ 'ಪತ್ಲಿ ಗಲ್ಲಿ' ಎಂದು ಹೆಸರಿಡಲಾಗಿದೆ. ಹಾಗೆಂದರೆ ಸೈಕಲ್‌ನಲ್ಲಿ ಹೋಗಬಹುದಾದ ಕಿರಿದಾದದಾರಿ ಎಂದು ಅರ್ಥ. ಈ ಆಲ್ಬಂಗಾಗಿ ಈಗಾಗಲೆ ಸಿದ್ಧತೆಗಳು ಜೋರಾಗಿದ್ದು ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ.

  'ಪತ್ಲಿ ಗಲ್ಲಿ'ಗೆ ಕಲ್ಯಾಣ್ ಸಾಹಿತ್ಯದ ಜೊತೆಗೆ ಸಂಗೀತವನ್ನು ನೀಡಿರುವುದು ವಿಶೇಷ. ಆಲ್ಬಂನಲ್ಲಿ ಒಟ್ಟು ಐದು ಹಾಡುಗಳಿದ್ದು, ಎರಡು ಹಾಡುಗಳು ಈಗಾಗಲೆ ಚಿತ್ರೀಕರಣಗೊಂಡಿವೆ. ಕನ್ನಡ ಗಾಯಕರು ಹಿಂದಿ ಹಾಡುಗಳನ್ನು ಹಾಡಿರುವುದು ಮತ್ತೊಂದು ವಿಶೇಷ. ಈ ಆಲ್ಬಂ ಬಗ್ಗೆ ಕಲ್ಯಾಣ್ ಪ್ರತಿಕ್ರಿಯಿಸಿದ್ದು ಹೆಗೆ, 'ತುಂಟತನಕ್ಕೆ ಕನ್ನಡಿ ಹಿಡಿಯುವ ಹಾಡುಗಳ ಗುಚ್ಛ'.

  English summary
  Kannada lyricist K Kalyan's Time Pass album goes into Hindi titled as Patli Galli. K Kalyan have been translated to Hindi and he has scored the music. This album will be released in Mumbai, Bangalore, Tamil Nadu and Andhra Pradesh around March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X