For Quick Alerts
  ALLOW NOTIFICATIONS  
  For Daily Alerts

  ಪ್ಯಾರ್ ಗೆ ಆಗ್ಬಿಟ್ಟೈತೆ ಪತ್ರೊಡೆ ಮಸಾಲ ರಿಮಿಕ್ಸ್

  By * ವಿಜಯರಾಜ್ ಕನ್ನಂತ
  |

  'ಗೋವಿಂದಾಯ ನಮಃ' ಚಿತ್ರದ ಪ್ಯಾರ್‌ಗೆ ಆಗ್ಬಿಟ್ಟೈತೆ ಗೀತೆಯಂತೂ ಪಡ್ಡೆಗಳಿಗಷ್ಟೇ ಅಲ್ಲದೆ ಯುವ ಗೀತ ರಚನೆಕಾರರಿಗೂ ಕಿಕ್ ನೀಡುತ್ತಿದೆ.

  ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ…

  ಆ ಪ್ರಸಂಗ ಎತ್ತಿಕೊಂಡು ಗೋವಿಂದಾಯ ನಮಹ ಹಾಡಿಗೆ ಪತ್ರೊಡೆ ಮಸಾಲ ಹಾಕಿ ಮಿಕ್ಸ್ ಮಾಡಿದ್ರೆ ಹೆಂಗಿರುತ್ತೆ ನೋಡೋಣ ಅಂತ :-)

  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ
  ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ

  ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ
  ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ
  ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ

  ಕಲ್ಲು ತಿಂದು ಹಲ್ಲು ಬಿದ್ದು….ನಮ್ಮ ಮನ್ಯಲ್ ಎಲ್ಲ ನಂಗೆ…ಕ್ಯಾಕರ್ಸಿ ಉಗಿತವ್ರೇ
  ನಿಮ್ದೂಕೇ…ವೇಸ್ಟ್ ಕಿಯಾ ಅಂತವ್ರೇ….
  ಕಲ್ಲು ತಿಂದು ಹಲ್ಲು ಬಿದ್ದು….ನಮ್ಮ ಮನ್ಯಲ್ ಎಲ್ಲ ನಂಗೆ…ಕ್ಯಾಕರ್ಸಿ ಉಗಿತವ್ರೇ
  ನಿಮ್ದೂಕೇ…ವೇಸ್ಟ್ ಕಿಯಾ ಅಂತವ್ರೇ….

  ಅಗಿಯೋದ್ ಗಿಗಿಯೋದ್ ನಕ್ಕೋಜಿ
  ಸುಮ್ಕೇ ಗುಳುಮ್ ಕರೋಜಿ
  ನಮ್ದುಕೇ ರಿಕ್ವೆಸ್ಟ್ ಕರ್ತಾ ಹೈ…

  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ
  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ

  ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
  ನಿನ್ನನ್ನ…ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
  ಆಸೆ ಪಟ್ಟು ತಿಂದು ಬಿಟ್ಟು… ತಿಂದ ಮೇಲೆ ಹೊಟ್ಟೆ ಕೆಟ್ಟು… ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್
  ನಿನ್ನನ್ನ…ಡಾಕ್ಟರ್ ಹತ್ರ ಕರ್ಕೊಂಡೋಗೋರ್ಯಾರ್

  ನೀವೂ ಸ್ವಲ್ಪ ತಿಂದ್ನೋಡಿ…
  ಡಾಕ್ಟ್ರು ಮನೆ ಹತ್ರಾವ್ರೆ
  ಸುಮ್ನೆ ಟೇಸ್ಟು ಕರ್ಕೇ ದೇಖೋಜಿ…
  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ
  ವೇಸ್ಟ್ ಗೆ ಆಗ್ ಬಿಟ್ಟೈತೆ ಪತ್ರೊಡೆ…ವೇಸ್ಟ್ ಗೆ ಆಗ್ ಬಿಟ್ಟೈತೆ

  ಖಾನೇ ಲಾಯಕ್… ಅನ್ಸತಾ ಇಲ್ಲ ಪತ್ರೊಡೆ
  ತಿಂದ್ ಗಿಂದ್…. ಹೊಟ್ಟೇ ನೋವು ಬರ್ತದೇ
  ಮಾಡಿದ್ದೆಲ್ಲಾ ಹಾಳಾಗ್ ಬಿಟ್ಟೈತೆ

  ಪತ್ಥರ್ ಗೆ ಆಗ್ ಬಿಟ್ಟೈತೆ ಪತ್ರೊಡೆ… ಪತ್ಥತ್ ಗೆ ಆಗ್ ಬಿಟ್ಟೈತೆ

  English summary
  Pyar ge agbittaithe lyrics from Kannada movie Govindaya Namaha is remixed in Karnataka food style. Karaali recipe Patrode . The Original song penned by director Pawan Wadeyar and sung by Chetan and Indhu Nagaraj. remix version by Vijayrajkannanth

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X