Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಕಿ ಚಿತ್ರದ ಪೊಗದಸ್ತಾದ ಈ ಹಾಡು ನಿಮಗಾಗಿ!
ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರದಹಾಡುಗಳಲ್ಲಿ ಈ ಹಾಡು ಈಗಾಗಲೆ ಜನಪ್ರಿಯವಾಗಿದೆ. ಎಫ್ ಎಂ ರೇಡಿಯೋ ಚಿತ್ರಗೀತೆಗಳಲ್ಲಿ ಈ ಹಾಡು ಮೇಲಿಂದ ಮೇಲೆ ಪ್ರಸಾರವಾಗುತ್ತಾ ಕೇಳುಗರ ಹೃನ್ಮನ ತಣಿಸುತ್ತಿದೆ. ಯೋಗರಾಜ್ ಭಟ್ಟರು ನೇರವಾಗಿ ಯುವಕರ ಹೃದಯಕ್ಕೆ ಲಗ್ಗೆ ಹಾಕಿ ಈ ಹಾಡಿನ ಮೂಲಕ ಅವರ ನರನಾಡಿಗಳನ್ನು ಮೀಟಿದ್ದಾರೆ. ಈ ಹಾಡನ್ನು ಅವರು ಬರೆದಷ್ಟೇ ಸೊಗಸಾಗಿ ಟಿಪ್ಪು ಹಾಡಿದ್ದಾರೆ, ವಿ ಹರಿಕೃಷ್ಣ ಹಾರ್ಮೋನಿಯಂ ನುಡಿಸಿದ್ದಾರೆ.
ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು
ಕಂಡು
ಬಿದ್ದಂಗಾಯಿತು
ಹಳ್ಳದಲಿ
ಕಂಬ್ಳಿ
ಹುಳ
ಬಿಟ್ಟಾಂಗಾಯಿತು
ಹಾರ್ಟಿನಲಿ
ಕಚಗುಳಿ
ಇಟ್ಟಾಂಗಾಯಿತು
ಬೆನ್ನಿನಲಿ
ನೀ
ಕುಂತಾಗ
ಬೈಕಿನಲಿ
ಬೈಕಿನಲಿ...ಬೈಕಿನಲಿ...ಬೈಕಿನಲಿ
ಟಾಪು
ಗೇರು..
ಹಾಕಂಗಿಲ್ಲ
ಸುಮ್ನೆ
ಬ್ರೇಕು..
ಹೊಡ್ಯಂಗಿಲ್ಲ
ಟಾಪು
ಗೇರು
ಹಾಕಂಗಿಲ್ಲ...
ಸುಮ್ನೆ
ಬ್ರೇಕು
ಹೊಡ್ಯಂಗಿಲ್ಲ
ಅಯ್ಯೊ
ಪಾಪ
ಹುಡ್ಗಿ
ಜೀವ
ಹೆದರುವುದು
ತು
ನಂಗೆ
ಯಾಕೆ
ಹಿಂಗೆ
ಎಲ್ಲ
ಅನಿಸುವುದು
ಒಂದು
ಮಾತು..
ಕೇಳಲಿಲ್ಲ
ಒಂದು
ಮಾತು
ಕೇಳಲಿಲ್ಲ..ಹಿಂದೆ
ಮುಂದೆ
ನೋಡಲಿಲ್ಲ
ನನ್ನ
ಎದೆ
ಸೈಟನು
ಕೊಂಡುಕೊಂಡು
ತಡ
ಮಾಡದೆ
ಪಾಯವ
ತೋಡಿ
ಬಿಟ್ಲು
ಹೂವಿನಂತ
ಹುಡುಗ
ನಾನು
ತುಂಬ
ಮೃದು
ಹೂವಿನಂತ
ಹುಡುಗ
ನಾನು
ತುಂಬ
ಮೃದು
ಹೆಣ್
ಮಕ್ಳೇ
ಸ್ಟ್ರಾಂಗು
ಗುರು
ರಾಂಗು
ಗುರು..
ರಾಂಗು
ಗುರು..
ರಾಂಗು
ಗುರು..ರಾಂಗು
ಗುರು
ಶಿವ
ಅಂತ
ಹೋಗುತಿದ್ದೆ
ರೋಡಿನಲಿ
ಸಿಕ್ಕಾಪಟ್ಟೆ
ಸಾಲ
ಇತ್ತು
ಲೈಫಿನಲಿ
ಅರ್ಧ
ಟ್ಯಾಂಕು
ಪೆಟ್ರೋಲ್
ಇತ್ತು
ಬೈಕಿನಲಿ
ನೀ
ಕಂಡೆ
ಸೈಡಿನಲಿ
ಉಣ್ಣಲಿಲ್ಲ..
ತಿನ್ನಲಿಲ್ಲ..
ಮಟ
ಮಟ..
ಮಧ್ಯಾನವೇ
ಉಣ್ಣಲಿಲ್ಲ
ತಿನ್ನಲಿಲ್ಲ
ಮಟ
ಮಟ
ಮಧ್ಯಾನ
ಕುಂತು
ಬಿಟ್ಳು
ಹಿಂದುಗಡೆ
ಸೀಟಿನಲಿ
ನಾವ್
ಹೊಡ್ಕೋ
ಬೇಕು
ನಮ್ಮದೆ
ಬೂಟಿನಲಿ
ಒಂದು
ಕೇಜಿ..
ಅಕ್ಕಿ
ರೇಟು
ಒಂದು
ಕೇಜಿ
ಅಕ್ಕಿ
ರೇಟು
ಮೂವತ್
ರೂಪಯ್
ಆಗಿ
ಹೋಯ್ತು
ಇಜಿಯಾಗಿ
ಹೇಗೆ
ನಾನು
ಪ್ರೀತಿಸಲಿ
ಅದರಲ್ಲು
ಮೊದಲನೆ
ಭೇಟಿಯಲಿ
ರೇಷನ್
ಕಾರ್ಡು
ಬೇಕೆ
ಬೇಕು
ಪ್ರೀತಿಸಲು
ರೇಷನ್
ಕಾರ್ಡು
ಬೇಕೆ
ಬೇಕು
ಪ್ರೀತಿಸಲು
ಸಂಸಾರ
ಬೇಕಾ
ಗುರು
ಬೇಕು
ಗುರು..ಬೇಕು
ಗುರು..ಬೇಕು
ಗುರು..ಬೇಕು
ಗುರು
ಶಿವ
ಅಂತ
ಹೋಗುತಿದ್ದೆ
ರೋಡಿನಲಿ
ಸಿಕ್ಕಾಪಟ್ಟೆ
ಸಾಲ
ಇತ್ತು
ಲೈಫಿನಲಿ
ಅರ್ಧ
ಟ್ಯಾಂಕು
ಪೆಟ್ರೋಲ್
ಇತ್ತು
ಬೈಕಿನಲಿ
ನೀ
ಕಂಡೆ
ಸೈಡಿನಲಿ