ಕೋರ್ಟ್ ಮೆಟ್ಟಿಲೇರಿದ 'ವೈ ದಿಸ್ ಕೊಲವೆರಿ ಡಿ'

By Rajendra

ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್‌ನಲ್ಲಿ ಭಾರಿ ಗದ್ದಲ ಎಬ್ಬಿಸಿದ್ದ ತಮಿಳು '3' ಚಿತ್ರದ ಹಾಡು "ವೈ ದಿಸ್ ಕೊಲವೆರಿ ಡಿ" ಈಗ ಕೋರ್ಟ್ ಮೆಟ್ಟಿಲೇರಿದೆ. ಈ ಹಾಡನ್ನು ನಿಷೇಧಿಸಬೇಕು ಎಂದು ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಹಾಡು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಡಿನ ಸಾಹಿತ್ಯ ಕೆಟ್ಟದಾಗಿದ್ದು ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರೇರೇಪಿಸುವಂತಿದೆ ಎಂದು ಎಂ ಮಾದಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಈ ಹಾಡನ್ನು ಹಾಡಿದ್ದು, ಚಿತ್ರಕ್ಕೆ ಧನುಷ್ ಪತ್ನಿ ಐಶ್ವರ್ಯ ಬಂಡವಾಳ ಹೂಡಿದ್ದರು. ಯೂಟ್ಯೂಬ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಈ ಹಾಡು ಯುವಜನತೆಯ ಮನಸೂರೆಗೊಂಡಿತ್ತು. (ಏಜೆನ್ಸೀಸ್)

More from Filmibeat

English summary
A PIL has been filed in Kerala High Court against Kolaveri Di song of Tamil movie 3 directed by Rajnikanth's daughter Aishwarya on Dhanush, Shruti Hasan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X