»   » 'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು

'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು

Posted By:
Subscribe to Filmibeat Kannada

'ಸ ರಿ ಗ ಮ ಪ' ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಬೇಬಿ ಡಾಲ್ ಆದ್ಯ. ಪುಟ್ಟ ಹುಡುಗಿ ಆದರೂ ಆದ್ಯ ಪ್ರತಿಭೆ ತುಂಬಾ ದೊಡ್ಡದು. ಆಕೆಯ ಹಾಡು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಸಾಮಾನ್ಯ ಪ್ರೇಕ್ಷಕರಿಂದ ಸಿನಿಮಾ ನಟರವರೆಗೆ ಎಲ್ಲರೂ ಆದ್ಯ ಫ್ಯಾನ್ ಆಗಿದ್ದಾರೆ.

ಆದ್ಯ ಇಷ್ಟು ದಿನ ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡಿದ್ದಳು. ಆದರೆ ಇದೇ ಮೊದಲ ಬಾರಿಗೆ ಇಂಗ್ಲೀಷ್ ಹಾಡಿಗೆ ಆದ್ಯ ಧ್ವನಿಯಾಗಿದ್ದಾಳೆ. 'ಟೈಟಾನಿಕ್' ಸಿನಿಮಾದ ಎವರ್ ಗ್ರೀನ್ ಹಾಡನ್ನು ಆದ್ಯ ತನ್ನ ಸ್ವೀಟ್ ಕಂಠದಲ್ಲಿ ಹಾಡಿದ್ದಾಳೆ.

Adya Sings Titanic Song

ಅಂದಹಾಗೆ, ಸದ್ಯದಲ್ಲಿಯೇ ನಡೆಯುವ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆದ್ಯ ಈ ಹಾಡನ್ನು ಹಾಡಲಿದ್ದಾರೆ. ಸದ್ಯ ಆ ಹಾಡಿನ ಝಲಕ್ ಹೇಗಿರಲಿದೆ ಅಂತ ಆದ್ಯ ಈಗ ಹಾಡಿ ತೋರಿಸಿದ್ದಾರೆ. ಆದ್ಯ ಹಾಡಿರುವ ಆ ಹಾಡನ್ನು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Watch Video: Sa ri ga ma pa Fame Adya Sings Titanic Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada