'ಅಮರ್' ಚಿತ್ರದ ಕೊಡವ ಹಾಡಿನ ವಿಡಿಯೋ ಬಿಡುಗಡೆ

Recommended Video

Amar Kannada Movie:ರವಿಚಂದ್ರನ್ ಮಗ ಮಾಡಬೇಕಿದ್ದ ಸಿನೆಮಾ ಅಮರ್ ? | FILMIBEAT KANNADA

'ಅಮರ್' ಸಿನಿಮಾ ಹಿಟ್ ಆಯ್ತೋ, ಇಲ್ವೋ ಆದರೆ, ಆ ಸಿನಿಮಾದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿವೆ. ಸಿನಿಮಾದ ಮತ್ತೊಂದು ಹಾಡಿನ ವಿಡಿಯೋ ಇಂದು (ಭಾನುವಾರ) ಬಿಡುಗಡೆಯಾಗಿದೆ.

ಸಿನಿಮಾದ ಕೊಡವ ಹಾಡು ಎಲ್ಲರ ಮೆಚ್ಚುಗೆ ಪಡೆದಿತ್ತು. ಕೊಡವ ಸ್ಟೈಲ್ ನ ಈ ಹಾಡು ಕನ್ನಡಿಗರಿಗೆ ವಿಭಿನ್ನವಾಗಿ ಕಂಡಿತ್ತು. ಈ ಹಾಡು ಎಲ್ಲರನ್ನು ಸಿಕ್ಕಾಪಟ್ಟೆ ಸ್ಟೆಪ್ ಹಾಕಿಸಿತ್ತು. ಸಿನಿಮಾ ಬಿಡುಗಡೆಯಾದ ಇಷ್ಟು ದಿನದ ಬಳಿಕ ಇದರ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.

ಹಾಡಿನ ವಿಶೇಷ ಏನೆಂದರೆ, ಇದರಲ್ಲಿ ನಟ ದರ್ಶನ್, ರಚಿತಾ ರಾಮ್, ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಹಾಡು ಹೇಗಿರುತ್ತದೆ ಎನ್ನುವ ಕುತೂಹಲ ಇತ್ತು.

Amar kannada movie kodava song video released

ಸಿನಿಮಾದ ಮುಖ್ಯ ಘಟ್ಟದಲ್ಲಿ ಈ ಹಾಡು ಬರುತ್ತದೆ. ನಾಯಕ ಅಭಿಷೇಕ್ ಅಂಬರೀಶ್ ಈ ಹಾಡಿನಲ್ಲಿ ಇರುವುದಿಲ್ಲ. ತಾನ್ಯ ಹೋಪ್, ದೇವರಾಜ್ ಹಾಡಿನಲ್ಲಿ ಕುಣಿದಿದ್ದಾರೆ.

ಅಂದಹಾಗೆ, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದರು. ಜೊತೆಗೆ ಈ ಹಾಡಿನಲ್ಲಿಯೂ ಹೆಜ್ಜೆ ಹಾಕಿದ್ದರು. ಸದ್ಯ ಬಿಡುಗಡೆಯಾಗಿರುವ ಈ ಹಾಡು ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

ಅಮರ್ ಚಿತ್ರದ ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Kannada actor Challenging star Darshan, Rachita Ram's Amar movie kodava song video released. Ambareesh son Abhishek starrer 'Amar' movie directed by Nagashekhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X