»   » ವಿಡಿಯೋ : ಬಂದೇ ಬಿಡ್ತು ಅಪ್ಪು 'ಅಂಜನೀಪುತ್ರ' ಹಾಡುಗಳು

ವಿಡಿಯೋ : ಬಂದೇ ಬಿಡ್ತು ಅಪ್ಪು 'ಅಂಜನೀಪುತ್ರ' ಹಾಡುಗಳು

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಅಂಜನೀಪುತ್ರ' ಸಿನಿಮಾದ ಆಡಿಯೋ ಇದೀಗ ಬಿಡುಗಡೆಯಾಗಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಇನ್ನೇನು ನಡೆಯುತ್ತಿದೆ. ಆದರೆ ಅದಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಹಾಡುಗಳು ಹೊರಬಂದಿದೆ.

ಪುನೀತ್ ರಾಜ್ ಕುಮಾರ್ ತಮ್ಮ 'PRK Audio' ಯೂ ಟ್ಯೂಬ್ ಚಾನಲ್ ನಲ್ಲಿ ಚಿತ್ರ ಹಾಡುಗಳನ್ನು ಅಪ್ ಲೋಡ್ ಮಾಡಿದ್ದಾರೆ. ಅಂದಹಾಗೆ, 'ಅಂಜನೀಪುತ್ರ' ಸಿನಿಮಾಗೆ ರವಿಬಸೂರ್ ಸಂಗೀತ ನೀಡಿದ್ದು, ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ.

 'Anjaniputra' movie audio released

ಪುನೀತ್ ಅವರ 'ಅಂಜನೀಪುತ್ರ' ಸಿನಿಮಾದ ಹಾಡುಗಳನ್ನು ಕೇಳಿ. ಅದರಲ್ಲಿ ನಿಮಗೆ ಯಾವ ಹಾಡು ಇಷ್ಟ ಆಯಿತು ಎನ್ನುವುದನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

English summary
Watch Video : Puneeth Rajkumar's 'Anjaniputra' movie audio released.'ಅಂಜನೀಪುತ್ರ' ಸಿನಿಮಾದ ಹಾಡುಗಳು ರಿಲೀಸ್ ಆಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada