For Quick Alerts
  ALLOW NOTIFICATIONS  
  For Daily Alerts

  'ಬೆಲ್ ಬಾಟಂ' ಹಾಡಿಗೆ ಸಿಕ್ಕಿದೆ ಬೊಗಸೆ ತುಂಬ ಪ್ರೀತಿ

  |

  'ಬೆಲ್ ಬಾಟಂ' ಸಿನಿಮಾದ ಮೊದಲ ವಿಡಿಯೋ ಹಾಡು ನಿನ್ನೆ ಬಿಡುಗಡೆಯಾಗಿದೆ. ಚಿತ್ರದ ಈ ಹಾಡಿಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಈ ಹಾಡು ಈ ವರ್ಷದ ಹಿಟ್ ಹಾಡುಗಳ ಪೈಕಿ ಒಂದಾಗಲಿದೆ.

   'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್ 'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್

  ''ಏತಕ್ಕೆ ಬೊಗಸೆ ತುಂಬ ಆಸೆ ನೀಡುವೆ... ಏತಕ್ಕೆ ಕನಸಿನಲ್ಲಿ ಮೀಸೆ ತಿಡುವೆ.." ಎಂಬ ಈ ಹಾಡು ಒಮ್ಮೆ ಕೇಳಿದ ಕೂಡಲೇ ಇಷ್ಟ ಆಗುವಂತಿದೆ. ಯೋಗರಾಜ್ ಭಟ್ ಈ ಹಾಡನ್ನ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ವಿಜಯ್ ಪ್ರಕಾಶ್ ಧ್ವನಿ ಹಾಡಿನಲ್ಲಿದೆ.

  ಚಿತ್ರದ ಈ ಹಾಡನ್ನು ಚಿತ್ರೀಕರಣ ಮಾಡಿರುವ ಸ್ಟೈಲ್ ಚೆನ್ನಾಗಿದೆ. ಸಾಹಿತ್ಯದ ರೀತಿಯೇ ತುಂಬ ಮುದ್ದಾಗಿ ಹಾಡನ್ನ ಸೆರೆ ಹಿಡಿಯಲಾಗಿದೆ. ಇದೇ ಕಾರಣಕ್ಕಾಗಿ ಪದೇ ಪದೇ ಹಾಡನ್ನು ನೋಡಬೇಕು ಅಂತ ಅನಿಸುತ್ತದೆ.

  ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯ ಹಾಡಿನಲ್ಲಿ ಸೂಪರ್ ಆಗಿದೆ. ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ಶಿವಮಣಿ ಚಿತ್ರದಲ್ಲಿ ನಟಿಸಿರುವುದು ವಿಶೇಷವಾಗಿದೆ.

  English summary
  'Bell Bottom'' kannada movie song got positive response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X