26 ವರ್ಷದ ನಂತರ 'ಭಂಡ'ನಾದ ನವರಸ ನಾಯಕ

By Pavithra

Recommended Video

ಮತ್ತೆ ಅಂತಿಂಥ ಗಂಡು ನಾನಲ್ಲ ಅಂತಿದ್ದಾರೆ ನವರಸ ನಾಯಕ ..!! | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಕೆಲವು ಸಿನಿಮಾಗಳನ್ನು ರೀಪ್ಲೇಸ್ ಮಾಡಲು ಸಾಧ್ಯವೇ ಇಲ್ಲ. ಅವು ಮಾಸ್ಟರ್ ಪೀಸ್ ಲೀಸ್ಟ್ ಸೇರಿಕೊಂಡಿವೆ. ಆದ್ರೆ ಈಗಿನ ಯುವ ಜನಾಂಗಕ್ಕೆ ಅಂತಹ ಸಿನಿಮಾಗಳನ್ನು ಮತ್ತೆ ನೋಡುವ ಅವಕಾಶ ಎಂದರೆ ಹಳೆ ಚಿತ್ರಗಳಿಗೆ ಈಗಿನ ತಂತ್ರಜ್ಙಾನ ಅಳವಡಿಸಿ ಮತ್ತೆ ಬಿಡುಗಡೆ ಮಾಡುವುದು.

ಈಗಾಗಲೇ ಇಂತಹ ಪ್ರಯತ್ನಗಳು ನಡೆದಿದ್ದು ಸಾಕಷ್ಟು ಚಿತ್ರಗಳು ಹೊಸ ರೂಪದಲ್ಲಿ ತೆರೆಕಂಡಿವೆ. ಇನ್ನು ಹಾಡುಗಳ ಸಾಲುಗಳನ್ನು ಅನೇಕ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ನವರಸನಾಯಕನ ವೃತ್ತಿ ಜೀವನದಲ್ಲಿ ಸಖತ್ ಸೌಂಡ್ ಮಾಡಿದ್ದ ಹಾಡುಗಳಲ್ಲಿ ಒಂದಾದ, ಅಂತಿಂಥ ಗಂಡು ನಾನಲ್ಲಾ.. ಹಾಡನ್ನು ಮತ್ತೆ ಕೇಳುವ ಅವಕಾಶ ಸಿಗುತ್ತಿದೆ.

26ವರ್ಷದ ನಂತರ 'ಭಂಡ ನನ್ನ ಗಂಡ' ಚಿತ್ರದ ಅಂತಿಂಥ ಗಂಡು ನಾನಲ್ಲಾ.. ಹಾಡು 5.1 ಅವಿಷ್ಕಾರದಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಂಗೀತ ನಿರ್ದೇಶಕ ವಿನಯ್ ಚಂದ್ರ ಸಾರಥ್ಯದಲ್ಲಿ ಮತ್ತೆ ಈ ಹಾಡು ಬರುತ್ತಿದ್ದು ನಟ ಜಗ್ಗೇಶ್ ಈಗಾಗಲೇ ತಮ್ಮ ಧ್ವನಿಯನ್ನು ನೀಡಿದ್ದಾಗಿದೆ.

Bhanda nanna ganda movies song will be released again

'ಭಂಡ ನನ್ನ ಗಂಡ' ಚಿತ್ರ 1992 ರಲ್ಲಿ ತೆರೆ ಕಂಡಿತ್ತು. ಜಗ್ಗೇಶ್, ಪ್ರಿಯಾಂಕ, ಅಂಬರೀಶ್, ಆಶಾಲತಾ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಿದ್ದರು. ವಿ ಮನೋಹರ್ ಸಂಗೀತ ನಿರ್ದೇಶನದಲ್ಲಿ ಅಂತಿಂಥ ಗಂಡು ನಾನಲ್ಲಾ.. ಮೂಡಿ ಬಂದಿತ್ತು. ಈಗ ಮತ್ತೆ ಈ ಹಾಡು ಕೇಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ

More from Filmibeat

English summary
Kannada film actor Jaggesh starrer 'Bhanda nanna ganda' movies song will be released again. the song has been released 5.1 effect, music director Vinay Chandra again composing tune for this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X