»   » 'ಚಕ್ರವರ್ತಿ' ದರ್ಶನ್ ಖಾತೆಗೆ ಸೇರಿದ ಹೊಸ ದಾಖಲೆ ಇದು

'ಚಕ್ರವರ್ತಿ' ದರ್ಶನ್ ಖಾತೆಗೆ ಸೇರಿದ ಹೊಸ ದಾಖಲೆ ಇದು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಈಗ ಒಂದು ದಾಖಲೆ ಮಾಡಿದೆ. ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಚಿತ್ರದ 'ಒಂದು ಮಳೆಬಿಲ್ಲು..' ಹಾಡನ್ನು 4 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ.

'ಚಕ್ರವರ್ತಿ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದು. ಅಂದಹಾಗೆ, ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.


ಡಾನ್ 'ಚಕ್ರವರ್ತಿ' ಬಗ್ಗೆ ಸಿನಿಮಾ ವಿಮರ್ಶಕರು ಏನಂದ್ರು ನೋಡಿ?


'Chakravarthy' Movie Song Gets 4 Million Views On Youtube.

'ಚಕ್ರವರ್ತಿ' ಸಿನಿಮಾದಲ್ಲಿ ಡಾನ್ ಪಾತ್ರವನ್ನು ಮಾಡಿದ್ದ ಡಿ ಬಾಸ್ ದರ್ಶನ್ ರವರ ಇನ್ನೊಂದು ಶೇಡ್ ನಲ್ಲಿ ಈ ಹಾಡಿದೆ. ಹಾಡಿನಲ್ಲಿ ದರ್ಶನ್ ಮತ್ತು ದೀಪ ಸನ್ನಿಧಿ ಇಬ್ಬರ ಲುಕ್ ಜೊತೆಗೆ ಇಬ್ಬರ ಕೆಮಿಸ್ಟ್ರಿ ಗಮನ ಸೆಳೆಯುತ್ತದೆ. 'ಚಕ್ರವರ್ತಿ' ಸಿನಿಮಾದ ಈ ಹಾಡು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Watch Video: Challenging Star Darshan Starrer 'Chakravarthy' Kannada Movie Song gets 4 million Views On Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada