ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಚಂದು-ಗೊಂಬೆಯ 'ಗೆಟ್ ಹೈ' ಮ್ಯೂಸಿಕ್ ವಿಡಿಯೋ.!

ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯುತ್ತಿದೆ.

ಈ ನಡುವೆ ಯೂಟ್ಯೂಬ್ ನಲ್ಲೂ ಇದೇ ಜೋಡಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಮ್ಯೂಸಿಕ್ ವಿಡಿಯೋ 'ಗೆಟ್ ಹೈ' ನಿನ್ನೆ ರಿಲೀಸ್ ಆಗಿದೆ.

''ಬಣ್ಣಿಸಲು ಪದಗಳೇ ಸಿಗುತ್ತಿಲ್ಲವೇ..'' ಎಂಬ ಸಾಲಿನಿಂದ ಶುರುವಾಗುವ 'ಗೆಟ್ ಹೈ' ಹಾಡಿಗೆ ಖುದ್ದು ಚಂದನ್ ಶೆಟ್ಟಿ ಸಾಹಿತ್ಯ ಬರೆದು ಸಂಗೀತ ನೀಡಿ ದನಿಯಾಗಿದ್ದಾರೆ. ಜೊತೆಗೆ ನಿವೇದಿತಾ ಗೌಡ ಕೂಡ ಗಾನ ಸುಧೆ ಹರಿಸಿದ್ದಾರೆ.

Chandan Shetty Niveditha Gowdas get high music video is out

ಹೇಳಿ ಕೇಳಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರಿಯಲ್ ಕಪಲ್. ಹೀಗಾಗಿ, 'ಗೆಟ್ ಹೈ' ರಿಯಲ್ಲಾಗಿ ರೊಮ್ಯಾಂಟಿಕ್ ಆಗಿದೆ. ಅಷ್ಟೇ ಸ್ಟೈಲಿಶ್ ಆಗಿ ಮೂಡಿಬಂದಿದೆ.

ಯ್ಯೂಟ್ಯೂಬ್ ನಲ್ಲಿ 'ಗೆಟ್ ಹೈ' ಸಖತ್ ಸೌಂಡ್ ಮಾಡುತ್ತಿದ್ದು, ಸದ್ಯಕ್ಕೆ ಹಾಡಿಗೆ ಒಂದು ಲಕ್ಷಕ್ಕೂ ಅಧಿಕ ವ್ಯೂಸ್ ಲಭಿಸಿದೆ. 12 ಸಾವಿರಕ್ಕೂ ಅಧಿಕ ಮಂದಿ 'ಗೆಟ್ ಹೈ' ಹಾಡನ್ನ ಮೆಚ್ಚಿದ್ದಾರೆ.

More from Filmibeat

English summary
Chandan Shetty Niveditha Gowda's get high music video is out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X