ಬರೋಬ್ಬರಿ 75 ಮಿಲಿಯನ್ ಹಿಟ್ಸ್ ದಾಟಿದ 'ಚುಟು ಚುಟು' ಹಾಡು

ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕನ್ನಡ ಹಾಡುಗಳು ಪೈಕಿ 'ಚುಟು ಚುಟು..' ಹಾಡು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಈ ಹಾಡು ಈಗ 75 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

'ರಾಂಬೋ 2' ಸಿನಿಮಾದ ಈ ಹಾಡು ಕೇಳುಗರ ಕಡೆಯಿಂದ ದೊಡ್ಡ ಮೆಚ್ಚುಗೆ ಪಡೆದಿದೆ.‌ ಎಲ್ಲರನ್ನೂ ಕುಣಿಸುತ್ತಿರುವ ಈ ಹಾಡಿಗೆ ಫಿದಾ ಆಗದವರೇ ಇಲ್ಲ. ಇಂತಹ ಸೂಪರ್ ಹಿಟ್ ಹಾಡು ಇದೀಗ ಯೂ ಟ್ಯೂಬ್ ನಲ್ಲಿ 75 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಅಂದಹಾಗೆ, ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನೀಡಿದ್ದಾರೆ. ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಹಾಡಿಗೆ ಧ್ವನಿಯಾಗಿದ್ದಾರೆ. ಶಿವು ಬೇರ್ಗಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

chutu chutu kannada song got 75 million views in youtube

ಹಾಡಿನಲ್ಲಿ ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಸಖತ್ ಸ್ಪೆಪ್ ಹಾಕಿದ್ದಾರೆ. ಭೂಷಣ್ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡಿನ ಜೊತೆಗೆ 'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳೆಗೆದ್ದು..' ಹಾಡು ಕೂಡ 75+ ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

More from Filmibeat

English summary
Actor Sharan and Ashika Ranganath's 'Rambo 2' Chutu Chutu kannada song got 75 million views in youtube. Arjun Janya gave music to this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X