ಭಾರತದ ಗಾಯಕನ ಹಾಡನ್ನು ಮೆಚ್ಚಿದ ಬರಾಕ್ ಒಬಾಮ

ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2019ರ ತಮ್ಮ ಮೆಚ್ಚಿನ ಹಾಡುಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡುಗಳ ಪಟ್ಟಿಯಲ್ಲಿ ಭಾರತದ ಗಾಯಕನ ಒಂದು ಹಾಡಿದೆ.

ಪ್ರತೀಕ್ ಕುಹಾದ್ ಎಂಬ 29 ವರ್ಷದ ಹುಡುಗನ ಹಾಡನ್ನು ಒಬಾಮ ಮೆಚ್ಚಿಕೊಂಡಿದ್ದಾರೆ. ಜೈಪುರದ ಹುಡುಗನ ಹಾಡಿಗೆ ತಲೆ ದೂಗಿದ್ದಾರೆ. ಬರಾಕ್ ಒಬಾಮ ತಮ್ಮ ಹಾಡನ್ನು ಇಷ್ಟಪಟ್ಟಿದ್ದು, ಪ್ರತೀಕ್ ಗೆ ಅಚ್ಚರಿ ಉಂಟು ಮಾಡಿದೆ.

ಬೆಂಗಳೂರಿಗರನ್ನು ಪ್ರತೀಕ್ ಕುಹದ್ ಡಿ.20ರಂದು ರಸಮಂಜರಿ

2019ರಲ್ಲಿ ತಾವು ಕೇಳಿದ ಬೆಸ್ಟ್ ಹಾಡುಗಳ ಪಟ್ಟಿಯನ್ನು ಬರಾಕ್ ಒಬಾಮ ಹಂಚಿಕೊಂಡಿದ್ದಾರೆ. 35 ಹಾಡುಗಳು ಇರುವ ಈ ಪಟ್ಟಿಯಲ್ಲಿ 22 ಸ್ಥಾನದಲ್ಲಿ ಕೋಲ್ಡ್ / ಮೆಸ್ ಹಾಡು ಇದೆ. ಈ ಹಾಡು ಒಬಾಮ ಮೆಚ್ಚಿನ ಹಾಡುಗಳ ಪಟ್ಟಿಯಲ್ಲಿ ಜಾಗ ಪಡೆದಿದೆ.

Cold Mess Song In Barack Obamas 2019 Favorite Songs List

ಕೋಲ್ಡ್ / ಮೆಸ್ ಹಾಡು 2018 ಡಿಸೆಂಬರ್ ತಿಂಗಳಿಲ್ಲಿ ಬಿಡುಗಡೆಯಾಗಿತ್ತು. ಯೂಟ್ಯೂಬ್ ನಲ್ಲಿ ಇದುವರೆಗೆ ಹಾಡಿಗೆ 5 ಮಿಲಿಯನ್ ಹಿಟ್ಸ್ ಸಿಕ್ಕಿದೆ. ಲವ್ ಬ್ರೇಕ್ ಅಪ್ ಕಾನ್ಸೆಪ್ಟ್ ಇಟ್ಟುಕೊಂಡು ಈ ಹಾಡು ಮಾಡಲಾಗಿದೆ.

Cold Mess Song In Barack Obamas 2019 Favorite Songs List

ಪ್ರತೀಕ್ ಕುಹಾದ್ ಒಬ್ಬ ಸ್ವಾತಂತ್ರ್ಯ ಸಂಗೀತಗಾರನಾಗಿದ್ದಾರೆ. ಗಾಯನ, ಗೀತರಚನೆ ಹಾಗೂ ಸಂಗೀತ ಸಂಯೋಜನೆ ಮಾಡುತ್ತಾರೆ. ಸಣ್ಣ ವಯಸ್ಸಿನಲ್ಲಿ ಕುಟುಂಬದ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಪ್ರತೀಕ್ ಈಗ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ.

More from Filmibeat

English summary
Cold Mess song in Barack Obama's 2019 favorite songs list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X