»   » 'ಕಾಲೇಜ್ ಕುಮಾರ್' ಚಿತ್ರದ 'ನನ್ನ ಕೂಸೆ' ಹಾಡಿನ ವಿಡಿಯೋ ರಿಲೀಸ್

'ಕಾಲೇಜ್ ಕುಮಾರ್' ಚಿತ್ರದ 'ನನ್ನ ಕೂಸೆ' ಹಾಡಿನ ವಿಡಿಯೋ ರಿಲೀಸ್

Posted By:
Subscribe to Filmibeat Kannada

'ಕಾಲೇಜ್ ಕುಮಾರ್' ಸಿನಿಮಾ ನೋಡಿದ ಪ್ರತಿಯೊಬ್ಬರು ಒಂದು ಹಾಡನ್ನು ಮಾತ್ರ ಮರೆಯುವುದಕ್ಕೆ ಸಾಧ್ಯವಿಲ್ಲ. ಅದೇ 'ನನ್ನ ಕೂಸೆ.. ನನ್ನ ಕನಸು..' ಹಾಡು.

'ನನ್ನ ಕೂಸೆ.. ನನ್ನ ಕನಸು' ಹಾಡಿನ ವಿಡಿಯೋ ಇದೀಗ ರಿಲೀಸ್ ಆಗಿದೆ. ಇಷ್ಟು ದಿನ ಬರೀ ಚಿತ್ರಮಂದಿರದಲ್ಲಿ ಮಾತ್ರ ಈ ಹಾಡನ್ನು ಜನ ನೋಡಬಹುದಾಗಿತ್ತು. ಆದರೆ ಇದೀಗ ಈ ಹಾಡಿನ ವಿಡಿಯೋ ಅವತರಣಿಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

'College Kumar' movie video song out.

ಅಂದಹಾಗೆ, 'ಕಾಲೇಜ್ ಕುಮಾರ್' ಸಿನಿಮಾದ ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ನಿತಿನ್ ರಾಜರಾಮ್ ಶಾಸ್ತ್ರಿ ಧ್ವನಿ ಈ ಹಾಡಿನಲ್ಲಿದೆ.

English summary
'College Kumar' kannada movie video song is out. 'ಕಾಲೇಜ್ ಕುಮಾರ್' ಸಿನಿಮಾದ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada