»   » ವಿಡಿಯೋ ನೋಡಿ: ಸುದೀಪ್ ಹಾಡು ಹಾಡಿದ ದುನಿಯಾ ವಿಜಯ್ ಹೊಸ ಪತ್ನಿ.!

ವಿಡಿಯೋ ನೋಡಿ: ಸುದೀಪ್ ಹಾಡು ಹಾಡಿದ ದುನಿಯಾ ವಿಜಯ್ ಹೊಸ ಪತ್ನಿ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಟೈಟಲ್ ಸಾಂಗ್ ಸಂಗೀತ ಪ್ರೇಮಿಗಳಿಗಂತೂ ಸಿಕ್ಕಾಪಟ್ಟೆ ಇಷ್ಟ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿರುವ ಮಧುರವಾದ 'ಜಸ್ಟ್ ಮಾತ್ ಮಾತಲ್ಲಿ...' ಹಾಡನ್ನ ದುನಿಯಾ ವಿಜಯ್ ರವರ ಹೊಸ ಪತ್ನಿ ಕೀರ್ತಿ ಹಾಡಿದ್ದಾರೆ.

ಚಿತ್ರಗಳು: ಹೊಸ ಹೆಂಡ್ತಿ ಕೀರ್ತಿ ಜೊತೆ ದುನಿಯಾ ವಿಜಿ ಸಂಸಾರ ಸರಿಗಮ

ತಮ್ಮ ಕಂಠದಿಂದ ದುನಿಯಾ ವಿಜಯ್ ಪತ್ನಿ ಕೀರ್ತಿ ಹಾಡಿರುವ ಹಾಡನ್ನ ನೀವೂ ಒಮ್ಮೆ ಕೇಳಿ...

Duniya Vijay wife Keerthi sings 'Just Maath Mathalli' song

ಅಷ್ಟಕ್ಕೂ, ಕೀರ್ತಿ ಈ ಹಾಡನ್ನ ಇಷ್ಟ ಪಟ್ಟು ಹಾಡಲು ಒಂದು ಕಾರಣ ಇದೆ. ಸುದೀಪ್ ರವರ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ ಕೀರ್ತಿ ಕೂಡ ಅಭಿನಯಿಸಿದ್ದಾರೆ. ತಾವು ಅಭಿನಯದ ಚಿತ್ರಗಳ ಪೈಕಿ ಕೀರ್ತಿ ರವರಿಗೆ 'ಜಸ್ಟ್ ಮಾತ್ ಮಾತಲ್ಲಿ..' ಟೈಟಲ್ ಸಾಂಗ್ ಫೇವರಿಟ್ ಅಂತೆ.

ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!

ಅಂದ್ಹಾಗೆ, 'ಜಸ್ಟ್ ಮಾತ್ ಮಾತಲ್ಲಿ' ಜೊತೆಗೆ 'ನನ್ನುಸಿರೇ' ಹಾಗೂ 'ಜಾಲಿ ಡೇಸ್' ಚಿತ್ರಗಳಲ್ಲಿಯೂ ಕೀರ್ತಿ ನಟಿಸಿದ್ದರು. ಬಳಿಕ ಚಿತ್ರರಂಗದಿಂದ ಮಾಯವಾಗಿದ್ದ ಕೀರ್ತಿ, ಪುನಃ ಸದ್ದು ಮಾಡಿದ್ದು ದುನಿಯಾ ವಿಜಯ್ ರವರ ಕೈಹಿಡಿದ ಮೇಲೆ.!

ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?

English summary
Duniya Vijay wife Keerthi sings 'Just Maath Mathalli' song. Watch video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada