ಕಮಾಲ್ ಮಾಡುತ್ತಿರುವ 'ಕೆ.ಜಿ.ಎಫ್' ಚಿತ್ರದ ಜೋಕೆ.. ನಾನು ಬಳ್ಳಿಯ ಮಿಂಚು ಹಾಡು.!

Recommended Video

ಕಮಾಲ್ ಮಾಡುತ್ತಿರುವ 'ಕೆ.ಜಿ.ಎಫ್' ಚಿತ್ರದ ಜೋಕೆ.. ನಾನು ಬಳ್ಳಿಯ ಮಿಂಚು ಹಾಡು.! |

ಯಾರ ಬಾಯಲ್ಲಿ ನೋಡಿದರೂ, 'ಕೆ.ಜಿ.ಎಫ್' ಚಿತ್ರದ ಡೈಲಾಗ್ಸ್ ಮತ್ತು ಸಾಂಗ್ಸ್ ನುಲಿದಾಡುತ್ತಿವೆ. ಡಿಸೆಂಬರ್ 21 ರಂದು ನಿಮ್ಮೆಲ್ಲರ ಮುಂದೆ ಬರುತ್ತಿರುವ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ.

ಈಗಾಗಲೇ ಬಿಡುಗಡೆ ಆಗಿರುವ 'ಕೆ.ಜಿ.ಎಫ್' ಹಿಂದಿ ಚಿತ್ರದ 'ಗಲಿ ಗಲಿ' ಹಾಡು ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಇನ್ನೂ ನಿನ್ನೆಯಷ್ಟೇ 'ಕೆ.ಜಿ.ಎಫ್' ಕನ್ನಡ ವರ್ಷನ್ ನ 'ಜೋಕೆ ನಾನು ಬಳ್ಳಿಯ ಮಿಂಚು' ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ.

'ಜೋಕೆ.. ನಾನು ಬಳ್ಳಿಯ ಮಿಂಚು..' ಲಿರಿಕಲ್ ವೀಡಿಯೋ ಬಿಡುಗಡೆ ಆದ ಒಂದೇ ದಿನದಲ್ಲಿ ಏಳು ಲಕ್ಷ ವ್ಯೂಸ್ ಪಡೆದುಕೊಂಡು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

Joke nanu balliya minchu song from KGF trending in Youtube

ಅಂದ್ಹಾಗೆ, 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು' ಹಾಡನ್ನ 'ಕೆ.ಜಿ.ಎಫ್' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದೆ.

ಅಂದು ವಿಜಯಲಲಿತಾ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ, ಇಂದು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದಾರೆ. ಸದ್ಯಕ್ಕೆ ಲಿರಿಕಲ್ ವಿಡಿಯೋ ಮಾತ್ರ ಬಿಡುಗಡೆ ಆಗಿದ್ದು, ತಮನ್ನಾ ಡ್ಯಾನ್ಸ್ ದರ್ಶನ ಇನ್ನೂ ಪ್ರೇಕ್ಷಕರಿಗೆ ಆಗಿಲ್ಲ.

ಪ್ರತಿ ನಿತ್ಯ ಒಂದಲ್ಲಾ ಒಂದು ವಿಶೇಷತೆಯಿಂದ ಸದ್ದು ಮಾಡುತ್ತಿರುವ 'ಕೆ.ಜಿ.ಎಫ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನಿರೀಕ್ಷೆಯಂತೆ 'ಕೆ.ಜಿ.ಎಫ್' ಬ್ಲಾಕ್ ಬಸ್ಟರ್ ಆಗುತ್ತಾ, ನೋಡೋಣ.

More from Filmibeat

English summary
Kannada Actor Yash and Tamannaah starrer 'Joke nanu balliya minchu' song from Kannada Movie KGF trending in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X