'ಒಡೆಯ' ಚಿತ್ರತಂಡದಿಂದ ಡಿ ಬಾಸ್ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ರಿಲೀಸ್ ಆಗಿ ಒಂದು ವಾರವಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಒಡೆಯ ವಾರದ ವಿಶೇಷವಾಗಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಹೌದು, ಇಂದು ಚಿತ್ರದ ಬಹು ಬೇಡಿಕೆಯ ಒಡೆಯ ಹೇ ಒಡೆಯ.. ವಿಡಿಯೋ ಸಾಂಗ್ ರಿಲೀಸ್ ಆಗಿದೆ.

ಆನಂದ್ ಆಡಿಯೋ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹಾಡಿನ ಲಿಂಕ್ ಶೇರ್ ಮಾಡಿ "ನಮ್ಮ ಒಡೆಯ ಸಿನಿಮಾ ಮೊದಲ ವಿಡಿಯೋ ಹಾಡು ನಿಮಗಾಗಿ" ಎಂದು ಹೇಳಿದ್ದಾರೆ.

Kannada Actor Darshan Starrer Odeya Film Title Song Video Released

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಒಡೆಯ ಹೇ ಒಡೆಯ ಸಾಹಿತ್ಯವನ್ನು ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ವಿ.ವ್ಯಾಸರಾಜ್ ಕಂಠದಲ್ಲಿ ಮೂಡಿ ಬಂದಿರುವ ಹಾಡು ಇದಾಗಿದೆ. ಮಾಸ್ ಅಂಡ್ ಕ್ಲಾಸ್ ಎರಡೂ ಪ್ರೇಕ್ಷರಿಗೆ ಈ ಹಾಡು ಇಷ್ಟವಾಗಿದ್ದು ಡಿ ಬಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಒಡೆಯ ಸಿನಿಮಾ ಇದೆ ತಿಂಗಳು 12ರಂದು ತೆರೆಗೆ ಬಂದಿದೆ. ಎಂ.ಡಿ ಶ್ರೀಧರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಒಡೆಯ ತಮಿಳಿನ ಸೂಪರ್ ಹಿಟ್ ವೀರಂ ಸಿನಿಮಾದ ರಿಮೇಕ್. ಚಿತ್ರದಲ್ಲಿ ಅಜಿತ್ ನಾಯಕನಾಗಿ ಮಿಂಚಿದ್ದರು. ಅಜಿತ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಗೆ ನಾಯಕಿ ಸನಾ ತಿಮ್ಮಯ್ಯಾ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actor Darshan starrer Odeya film title song video released. This move is directed by M.D Shridhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X