ಆಗಸ್ಟ್ ನಲ್ಲಿ ದರ್ಶನ್ 'ತಾರಕ್' ಚಿತ್ರದ ಹಾಡುಗಳ ಹಬ್ಬ

By Naveen

ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಮುಂದಿನ ತಿಂಗಳು... ಅಂದರೆ ಆಗಸ್ಟ್ ನಲ್ಲಿ ರಿಲೀಸ್ ಆಗಿಲಿದೆ. ಈ ವಿಷಯವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಂಚಿಕೊಂಡಿದ್ದಾರೆ.

ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ನಲ್ಲಿ 'ತಾರಕ್' ಆಡಿಯೋ ರಿಲೀಸ್ ವಿಷಯವನ್ನು ತಿಳಿಸಿದ್ದಾರೆ. ಈ ಹಿಂದೆ ದರ್ಶನ್ ಅವರ 'ಚಕ್ರವರ್ತಿ' ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದ ಅರ್ಜುನ್ ಜನ್ಯ ಈಗ 'ತಾರಕ್' ಚಿತ್ರದಲ್ಲಿಯೂ ತಮ್ಮ ಸಂಗೀತ ಸುಧೆಯನ್ನು ಮುಂದುವರೆಸಿದ್ದಾರೆ.

Kannada Movie 'Tarak' audio release in August

'ತಾರಕ್' ಚಿತ್ರದ ಹಾಡುಗಳ ಪೈಕಿ ಗಾಯಕ ಅರ್ಮನ್ ಮಲ್ಲಿಕ್ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಹಿಂದೆ ಕನ್ನಡದ 'ರಾಗ', 'ಮುಂಗಾರು ಮಳೆ 2' ಚಿತ್ರದ ಹಾಡುಗಳನ್ನು ಅರ್ಮನ್ ಮಲ್ಲಿಕ್ ಹಾಡಿದ್ದರು. ಅಂದಹಾಗೆ, 'ತಾರಕ್' ಮಿಲನ ಪ್ರಕಾಶ್ ನಿರ್ದೇಶನದ ಚಿತ್ರವಾಗಿದ್ದು, ಹಾಡುಗಳ ಮೇಲೆ ನಿರೀಕ್ಷೆ ದೊಡ್ಡದಿದೆ.

More from Filmibeat

English summary
Challenging Star Darshan starrer Kannada Movie 'Tarak' audio will release in August. The movie is directed by Milana Prakash, which features Shanvi Srivastava, Sruthi Hariharan in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X