Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಗಾನ ಬಜಾನ ಶುರು ಆಗಿದೆ.
ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ನಿನ್ನೆ (ಆಗಸ್ಟ್ 14) ರಿಲೀಸ್ ಮಾಡಿದರು. [ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್]
ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗಾನ ಸುಧೆ ಹರಿಸಿರುವ ಯೋಗರಾಜ್ ಭಟ್ ಸಾಹಿತ್ಯ ಇರುವ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ನೀವು ಇನ್ನೂ ಕೇಳಿಲ್ಲಾ ಅಂದ್ರೆ, ಈಗ ಮಿಸ್ ಮಾಡ್ಕೋಬೇಡಿ.....
ಒಂದೂರಲ್ಲಿ
ಇದ್ದ
ಒಬ್ಬ
ರಾಜ,
ಈಗ್ಲೂನೂ
ಅವ್ನೇ
ನಮ್ಮ
ರಾಜ,
ಮುಂದೂನು
ಇರುತ್ತಾನೆ
ರಾಜ,
ಆಜಾ,
ಆಜಾ,
ಲೆಟ್ಸ್
ಡ್ಯಾನ್ಸ್
ಆಜಾ...
ಹಿಡ್ಕೊಂಡ್
ಹೇಳುವೆ
ಅನ್ನದ
ತುತ್ತು
ಕನ್ನಡ
ತಾಯಿಗೆ
ನನ್ನ
ನಿಯತ್ತು
ದೊಡ್ಡೋರ್
ಹೇಳೋರೆ
ನಿಮಗೆ
ಗೊತ್ತು
ಅಭಿಮಾನಿಗಳೇ
ನಮ್ಮನೆ
ದೇವ್ರು
ನಿಮ್ಮಿಂದನೆ
ನಮ್ಮೆದೆ
ಉಸಿರು
ನಿಮ್ಮನ್ನು
ಪೂಜಿಸುವ
ಭಾಗ್ಯ
ನನ್ನದು
ಯಾವತ್ತೂ
ಕೈ
ಮುಗಿಯುವೆ
ಮಹಾಸ್ವಾಮಿ
ನಂಗ್ಯಾವ
ಅಡ್ರೆಸ್ಸು
ಬೇಕಾಗಿಲ್ಲ
ನಾನೆಂದು
ಕನ್ನಡದ
ಆಸಾಮಿ
ತಂದೆಗೆ
ತಕ್ಕ
ಮಗನು,
ಊರಿಗೂ
ತಕ್ಕವನು
ಕಾಪಾಡಿ
ನನ್ನ
ನೀವೇ,
ನಾನಿನ್ನೂ
ಚಿಕ್ಕವನು
ನೋಡಿ
ನಿಮ್ಮ
ಈ
ಸೇವಕನನ್ನು
ನೆಟ್ಟು
ಹೇಳುವೆ
ಬಾವುಟವನ್ನು
ಒಟ್ಟು
ಕನ್ನಡದ
ಮಾವುತ
ನಾನು
ಅಭಿಮಾನಿಗಳೇ
ನಮ್ಮನೆ
ದೇವ್ರು
ನೀವೇ
ನಂಗೆ
ಹೆಸರಿಟ್ಟವರು