»   » ಇಂಗ್ಲೀಷ್ ಹಾಡಿನಲ್ಲಿ ಹೇಗೆ ಕಾಣುತ್ತಾರೆ ನೋಡಿ 'ಕೃಷ್ಣಲೀಲಾ' ಮಯೂರಿ

ಇಂಗ್ಲೀಷ್ ಹಾಡಿನಲ್ಲಿ ಹೇಗೆ ಕಾಣುತ್ತಾರೆ ನೋಡಿ 'ಕೃಷ್ಣಲೀಲಾ' ಮಯೂರಿ

Posted By:
Subscribe to Filmibeat Kannada

ನಟಿ ಮಯೂರಿ ಇಂಗ್ಲೀಷ್ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ಈ ಹಿಂದೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿರುತ್ತಿರಿ. ಇದೀಗ ಅದೇ ಹಾಡು ಬಿಡುಗಡೆಯಾಗಿದೆ.

ಧಾರಾವಾಹಿ ಮತ್ತು ಸಿನಿಮಾದಲ್ಲಿ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಮಯೂರಿ ಇಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. 'ಗರ್ಲ್ ನಾಟ್ ಸಿನ್' ಎಂಬ ಈ ಮ್ಯೂಸಿಕ್ ಆಲ್ಬಂ ಹಾಡಿನಲ್ಲಿ ಮಯೂರಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

Mayuri's english music album song is out.

ಬೆಂಗಳೂರಿನವರೇ ಆದ ಅಭಿ‍ಶೇಕ್ ಛಜೇಡ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಈ ಹಾಡು ಇದ್ದು, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ದೃಷ್ಟಿಯಿಂದ ಈ ಹಾಡನ್ನು ಮಾಡಲಾಗಿದೆಯಂತೆ. ಲಿಂಗ ತಾರತಮ್ಯ ಹೋಗಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿದೆಯಂತೆ.

English summary
Watch video : Kannada Actress Mayuri's 'Girl Not Sin' English Music album song is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada