twitter
    For Quick Alerts
    ALLOW NOTIFICATIONS  
    For Daily Alerts

    ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಯ್ತು ಮೆಹಬೂಬ್ ಸಾಬ್ ಹಾಡು

    By Naveen
    |

    Recommended Video

    ಸರಿಗಮಪ ಸೀಸನ್ 13ರ ರನ್ನರ್ ಅಪ್ ಮೆಹಬೂಬ್ ಸಾಬ್ ಹಾಡು ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ | Filmibeat Kannada

    'ರಾಂಬೋ' ಸಿನಿಮಾ ಪ್ರತಿ ಹಾಡಿಗಳು ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿವೆ. ಈಗ ಸಿನಿಮಾದ ನಾಲ್ಕನೇ ಹಾಡು ಸಹ ರಿಲೀಸ್ ಆಗಿದೆ. ಈ ಹಾಡು ಸಹ ಯೂಟ್ಯೂಬ್ ನಲ್ಲಿ ಇದೀಗ 16ನೇ ಟ್ರೆಂಡಿಂಗ್ ವಿಡಿಯೋ ಆಗಿದೆ.

    ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಮುಗಿದ ಬಳಿಕ ಅಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದ ಮೆಹಬೂಬ್ ಸಾಬ್ ಅವರು ಕೂಡ ಕೆಲ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿಶೇಷ ಅಂದರೆ 'ಸರಿಗಮಪ' ಕಾರ್ಯಕ್ರಮದ ತೀರ್ಪುಗಾರರ ಪೈಕಿ ಒಬ್ಬರಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಮೆಹಬೂಬ್ ಸಾಬ್ ಈಗ ಹಾಡಿದ್ದಾರೆ.

    Mehbub Saab got the chance to sing in Rambo 2 movie.

    2 ದಿನದಲ್ಲಿ 2 ಸಿನಿಮಾ ಹಾಡು ಹಾಡಿದ ಮೆಹಬೂಬ್ ಸಾಬ್! 2 ದಿನದಲ್ಲಿ 2 ಸಿನಿಮಾ ಹಾಡು ಹಾಡಿದ ಮೆಹಬೂಬ್ ಸಾಬ್!

    'ರಾಂಬೋ 2' ಸಿನಿಮಾದ 'ಬಿಟ್ ಹೊಗ್ ಬೇಡ..' ಎಂಬ ಫೀಲಿಂಗ್ ಹಾಡನ್ನು ಮೆಹಬೂಬ್ ಸಾಬ್ ಹಾಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಸಂತೋಷ್ ನಾಯಕ್ ಮತ್ತು ಗೌಸ್ ಪೀರ್ ಬರೆದಿದ್ದಾರೆ. ಅಂದಹಾಗೆ, 'ರಾಂಬೋ 2' ಸಿನಿಮಾ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಹೊಸ ಸಿನಿಮಾವಾಗಿದೆ. ಈ ಚಿತ್ರದ ಹೊರತಾಗಿ ಮೆಹಬೂಬ್ ಸಾಬ್ 'ಕತ್ತಲ ಕೋಣೆ' ಮತ್ತು 'ಸನ್ ಆಫ್ ವಿಷ್ಣುವರ್ಧನ' ಎಂಬ ಸಿನಿಮಾಗಳಲ್ಲಿಯೂ ಹಾಡು ಹಾಡಿದ್ದಾರೆ.

    English summary
    Zee Kannada channel's 'Sarigamapa Season 13' runner up Mehbub Saab got the chance to sing in Rambo 2 movie.
    Sunday, April 1, 2018, 18:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X