ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದಾರೆ ಸಂಚಾರಿ ವಿಜಯ್

'ಪುಕ್ಸಟ್ಟೆ ಲೈಫ್' ಸಿನಿಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾದ ಹಾಡೊಂಡು ಬಿಡುಗಡೆಯಾಗಿದೆ.

'ಸ್ವಾಮಿಯೇ ಶರಣಂ ಅಯ್ಯಪ್ಪ..' ಎಂಬ ಹಾಡು ಕೇಳಲು ಮಜಾವಾಗಿದೆ. ಹಾಡಿನ ಮ್ಯೂಸಿಕ್ ಹೊಸದಾಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಪುಕ್ಸಟ್ಟೆ ಲೈಫ್' ಸಂಚಾರಿ ವಿಜಯ್ ನಟನೆಯ ಸಿನಿಮಾವಾಗಿದೆ. ಅವರ ಲುಕ್ ಬೇರೆ ರೀತಿಯಲ್ಲಿ ಇದೆ. ಅಚ್ಚುತ್ ಕುಮಾರ್, ರಂಗಾಯಣ ರಘು ಮಾತಂಗಿ ಎನ್ ಪ್ರಸನ್ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ.

Puksatte Life Kannada Movie Song Released

ವಾಸು ದೀಕ್ಷಿತ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಹಾಡನ್ನು ಅವರೇ ಬರೆದಿದ್ದಾರೆ. ವಾಸು ಮ್ಯೂಸಿಕ್ ಯಾವಾಗಲೂ ವಿಭಿನ್ನ ಶೈಲಿಯಲ್ಲಿ ಇರುತ್ತದೆ. ಅದಿತಿ ಸಾಗರ್ ಹಾಗೂ ವಾಸು ದೀಕ್ಷಿತ್ ಹಾಡನ್ನು ಹಾಡಿದ್ದಾರೆ.

ಅದ್ವಿತ ಗುರುಮೂರ್ತಿ ಕ್ಯಾಮರಾ ವರ್ಕ್, ಸುರೇಶ್ ಅರುಮುಗಂ ಸಂಕಲನ ಮಾಡಿದ್ದಾರೆ. ನಾಗರಾಜ್ ಸೊಮಾಯಜಿ ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Puksatte Life kannada movie song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X