twitter
    For Quick Alerts
    ALLOW NOTIFICATIONS  
    For Daily Alerts

    ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದಾರೆ ಸಂಚಾರಿ ವಿಜಯ್

    |

    'ಪುಕ್ಸಟ್ಟೆ ಲೈಫ್' ಸಿನಿಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾದ ಹಾಡೊಂಡು ಬಿಡುಗಡೆಯಾಗಿದೆ.

    'ಸ್ವಾಮಿಯೇ ಶರಣಂ ಅಯ್ಯಪ್ಪ..' ಎಂಬ ಹಾಡು ಕೇಳಲು ಮಜಾವಾಗಿದೆ. ಹಾಡಿನ ಮ್ಯೂಸಿಕ್ ಹೊಸದಾಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಂಗಾಯಣ ರಘು ಹುಟ್ಟುಹಬ್ಬಕ್ಕೆ ಭಟ್ಟರ ಶುಭಾಶಯರಂಗಾಯಣ ರಘು ಹುಟ್ಟುಹಬ್ಬಕ್ಕೆ ಭಟ್ಟರ ಶುಭಾಶಯ

    'ಪುಕ್ಸಟ್ಟೆ ಲೈಫ್' ಸಂಚಾರಿ ವಿಜಯ್ ನಟನೆಯ ಸಿನಿಮಾವಾಗಿದೆ. ಅವರ ಲುಕ್ ಬೇರೆ ರೀತಿಯಲ್ಲಿ ಇದೆ. ಅಚ್ಚುತ್ ಕುಮಾರ್, ರಂಗಾಯಣ ರಘು ಮಾತಂಗಿ ಎನ್ ಪ್ರಸನ್ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ.

    Puksatte Life Kannada Movie Song Released

    ವಾಸು ದೀಕ್ಷಿತ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಹಾಡನ್ನು ಅವರೇ ಬರೆದಿದ್ದಾರೆ. ವಾಸು ಮ್ಯೂಸಿಕ್ ಯಾವಾಗಲೂ ವಿಭಿನ್ನ ಶೈಲಿಯಲ್ಲಿ ಇರುತ್ತದೆ. ಅದಿತಿ ಸಾಗರ್ ಹಾಗೂ ವಾಸು ದೀಕ್ಷಿತ್ ಹಾಡನ್ನು ಹಾಡಿದ್ದಾರೆ.

    ತಾಖತ್ ಇದ್ರೆ ಕರ್ವಾಲೋ ಸಿನಿಮಾ ಮಾಡಿ ಆಸ್ಕರ್ ಗೆಲ್ಲಿತಾಖತ್ ಇದ್ರೆ ಕರ್ವಾಲೋ ಸಿನಿಮಾ ಮಾಡಿ ಆಸ್ಕರ್ ಗೆಲ್ಲಿ

    ಅದ್ವಿತ ಗುರುಮೂರ್ತಿ ಕ್ಯಾಮರಾ ವರ್ಕ್, ಸುರೇಶ್ ಅರುಮುಗಂ ಸಂಕಲನ ಮಾಡಿದ್ದಾರೆ. ನಾಗರಾಜ್ ಸೊಮಾಯಜಿ ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ.

    English summary
    Puksatte Life kannada movie song released.
    Saturday, January 25, 2020, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X