For Quick Alerts
  ALLOW NOTIFICATIONS  
  For Daily Alerts

  ದಿ ವಿಲನ್ ಚಿತ್ರಕ್ಕೆ ಹಾಡಿದ ಪಂಜಾಬಿ ಸಿಂಗರ್

  By Pavithra
  |
  ದಿ ವಿಲನ್ ಸಿನಿಮಾ ಬಗ್ಗೆ ಬಂತು ಹೊಸದೊಂದು ಸುದ್ದಿ..! | Filmibeat Kannada

  ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾಗೆ ಅಂತರಾಷ್ಟ್ರಿಯಮಟ್ಟದಲ್ಲಿ ಹೆಸರು ಮಾಡಿರುವ ಗಾಯಕನಿಂದ ಹಾಡಿಸಲಾಗಿದೆ ಎನ್ನುವ ವಿಚಾರವನ್ನು ನಿರ್ದೇಶಕ ಪ್ರೇಮ್ ತಿಳಿಸಿದ್ದರು. ಸದ್ಯ ಆ ಸಿಂಗರ್ ಯಾರು ಎನ್ನುವುದು ರಿವಿಲ್ ಆಗಿದೆ.

  ಪಂಜಾಬಿ ಸಿಂಗರ್ ದಲೇರ್ ಮೆಹಂದಿ ಅವರಿಂದ ದಿ ವಿಲನ್ ಚಿತ್ರದ ಹಾಡೊಂದನ್ನು ಹಾಡಿಸಲಾಗಿದೆಯಂತೆ. ದೆಹಲಿಯಲ್ಲಿ ಇತ್ತೀಚಿಗಷ್ಟೆ ಹಾಡಿನ ರೆಕಾರ್ಡಿಂಗ್ ನಡೆದಿದ್ದು ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆಯಂತೆ.

  ದಿ ವಿಲನ್' ಕೊನೆಯ ಹಾಡಿಗಾಗಿ ಮುಂಬೈಗೆ ತೆರಳಿದ ಪ್ರೇಮ್ದಿ ವಿಲನ್' ಕೊನೆಯ ಹಾಡಿಗಾಗಿ ಮುಂಬೈಗೆ ತೆರಳಿದ ಪ್ರೇಮ್

  ದಲೇರ್ ಮೆಹಂದಿ ಈ ಹಿಂದೆ ನಮೋ ಭೂತಾತ್ಮ ಸಿನಿಮಾದ ಒಂದು ಹಾಡನ್ನು ಹಾಡಿದ್ದರು. ಅದಾದ ನಂತರ ದಿ ವಿಲನ್ ಚಿತ್ರಕ್ಕಾಗಿ ಹಾಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ದಿ ವಿಲನ್ ಸಿನಿಮಾತಂಡ ಹಾಡುಗಳನ್ನ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು ಜೋಗಿ ಪ್ರೇಮ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ ಸಿ ಆರ್ ಮನೋಹರ್ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದೆ. ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ ಇನ್ನು ಅನೇಕರು ದಿ ವಿಲನ್ ಸಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Punjabi singer Daleer Mehndi has sung a song for Kannada film The Villain. The recording of the song in Delhi has been done by Arjun Janya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X