»   » ತುಳು ವರ್ಷನ್ ನಲ್ಲಿ ಬಂದ 'ಬೊಂಬೆ ಹೇಳುತೈತೆ' ಹಾಡು ಕೇಳಿ

ತುಳು ವರ್ಷನ್ ನಲ್ಲಿ ಬಂದ 'ಬೊಂಬೆ ಹೇಳುತೈತೆ' ಹಾಡು ಕೇಳಿ

Written By:
Subscribe to Filmibeat Kannada

'ರಾಜಕುಮಾರ' ಸಿನಿಮಾ ನೂರು ದಿನ ಪೂರೈಸಿ ಅನೇಕ ದಿನಗಳೆ ಕಳೆದಿದೆ. ಆದರೂ ಚಿತ್ರದ 'ಬೊಂಬೆ ಹೇಳುತೈತೆ' ಹಾಡಿನ ಕವರ್ ಸಾಂಗ್ ಗಳು ಬರುವುದು ಕಡಿಮೆ ಆಗಿಲ್ಲ. ಇದೀಗ ಈ ಹಾಡಿನ ತುಳು ವರ್ಷನ್ ಹಾಡು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಸುಹಾನ್ ಶೇಖ್ ಎಂಬ ಉಡುಪಿಯ ಹುಡುಗ 'ಬೊಂಬೆ ಹೇಳುತೈತೆ' ಹಾಡಿನ ತುಳು ವರ್ಷನ್ ನಲ್ಲಿ ಮಾಡಿದ್ದಾರೆ. ತುಳು ಭಾಷೆಯಲ್ಲಿ ಈ ಹಾಡು ಕೇಳುವುದಕ್ಕೆ ಹೊಸ ಅನುಭವ ನೀಡುತ್ತಿದೆ. ಸಮುದ್ರ ತೀರದಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಿದ್ದು, ನೋಡುವುದಕ್ಕೆ ಕೂಡ ಹಾಡು ಸುಂದರವಾಗಿದೆ.

Raajakumara movie 'Gombe Heluthaithe' tulu version cover song released.

ಈ ಹಿಂದೆ ಅನೇಕರು ಇದೇ ರೀತಿ 'ಬೊಂಬೆ ಹೇಳುತೈತೆ' ಹಾಡನ್ನು ತಮ್ಮದೇ ರೀತಿಗಳಲ್ಲಿ ಹಾಡಿ ಹೊಸ ರೂಪ ನೀಡಿದ್ದರು. ಆದರೆ ಇದೇ ಮೊದಲ ಬಾರಿಗೆ ಇದೀಗ ತುಳು ಭಾಷೆಯಲ್ಲಿ ಈ ಹಾಡು ಬಂದಿದೆ.

English summary
Watch Video : Raajakumara movie 'Gombe Heluthaithe' tulu version cover song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X