ವಿಡಿಯೋ : ಪೊಲೀಸ್ ಬೇಬಿ ಬಳಿಕ 'ರುಸ್ತುಂ' ಎರಡನೇ ಹಾಡು ರಿಲೀಸ್

'ರುಸ್ತುಂ' ಸಿನಿಮಾ ಮತ್ತು ಹಾಡುಗಳ ಬಗ್ಗೆ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾದ ಮೊದಲ ಹಾಡಾಗಿದ್ದ ಪೊಲೀಸ್ ಬೇಬಿಗೆ ದೊಡ್ಡ ಟೀಕೆಗಳು ಬಂದವು. ಅದರ ನಂತರ ಈಗ ಎರಡನೇ ಹಾಡು ಬಿಡುಗಡೆಯಾಗಿದೆ.

ಪಕ್ಕಾ ಮಾಸ್ ಆಗಿರುವ ಈ ಹಾಡು ಅಭಿಮಾನಿಗಳಿಗೆ ಇಷ್ಟ ಆಗಿದೆ. ಯೂಟ್ಯೂಬ್ ನಲ್ಲಿ ಅನೇಕರು ಹಾಡನ್ನು ಮೆಚ್ಚಿಕೊಂಡು ಕಮೆಂಟ್ ಮಾಡಿದ್ದಾರೆ. 'ಭಲೇ ಭಲೇ..' ಎಂಬ ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಹಾಡಿನ ಮೂಲಕ ಪಾತ್ರವನ್ನು ಪರಿಚಯ ಮಾಡಲಾಗಿದೆ.

'ಟಗರು ಬಂತು ಟಗರು..' ಬಳಿಕ ಮತ್ತೆ ನಾಗೇಂದ್ರ ಪ್ರಸಾದ್ ಶಿವಣ್ಣನಿಗೆ ಹಾಡು ಬರೆದಿದ್ದಾರೆ. ಹಾಡಿಗೆ ಕಡಿಮೆ ಹಿಟ್ಸ್ ಸಿಕ್ಕಿದ್ದರು, ಹಾಡು ನೋಡಿದವರು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಅನೂಪ್ ಸಿಳೀನ್ ಸಂಗೀತ ಸಿನಿಮಾಗೆ ಇದೆ. ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ.

rustum kannada movie song bhale bhale out

ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಿದ್ದಾರೆ. ಮತ್ತೆ ತಮ್ಮ ಖಡಕ್ ಲುಕ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಹಾಗೂ ಮಯೂರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವೇಕ್ ಒಬೆರಾಯ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

ಜಯಣ್ಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 'ರುಸ್ತುಂ' ಜೂನ್ 14 ರಂದು ಬಿಡುಗಡೆಯಾಗಿದೆ.

More from Filmibeat

English summary
Actor Shiva Rajkumar and Shraddha Srinath's 'Rustum' kannada movie bhale bhale song out. The movie is directed by Ravi Varma producing by Jayanna combines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X