ಯಶ್ ಅಭಿಮಾನಿಗಳಿಗಾಗಿ ಬಂತು ಬರ್ತ್ ಡೇ ಗಿಫ್ಟ್

ನಟ ಯಶ್ ಈ ವರ್ಷ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಲ್ಲ ಎನ್ನುವುದು ಕೆಲ ಅಭಿಮಾನಿಗಳಿಗೆ ಬೇಸರ ತಂದಿರಬಹುದು. ಆದರೆ, ಅದನ್ನು 'ಕೆಜಿಎಫ್' ತಂಡ ಹೊಗಲಾಡಿಸಿದೆ. 'ಕೆಜಿಎಫ್' ಸಿನಿಮಾದ ಹಾಡು ಯಶ್ ಅಭಿಮಾನಿಗಳಿಗೆ ಉಡುಗೊರೆಯಾಗಿ ಬಂದಿದೆ.

ಚಿತ್ರದ ಸಲಾಮ್ ರಾಕಿ ಭಾಯ್ ಹಾಡಿನ ವಿಡಿಯೋ ಯಶ್ ಬರ್ತ್ ಡೇ ವಿಶೇಷವಾಗಿ ಬಂದಿದೆ. ಕೆಲವೇ ನಿಮಿಷಗಳು ಹಿಂದೆ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಿದ್ದು, ಎಂಬತ್ತು ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದಿದೆ.

Salaam Rocky Bhai video song released

ಈ ಸಿನಿಮಾದ ಪ್ರಮುಖ ಹಾಡು ಇದಾಗಿದ್ದು, ಇದೀಗ ವಿಡಿಯೋ ಕೂಡ ರಿಲೀಸ್ ಆಗಿದೆ. ಅಂದಹಾಗೆ, ಸಿನಿಮಾದ ಮೊದಲ ವಿಡಿಯೋ ಹಾಡು ಇದಾಗಿದೆ. ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

ಮತ್ತೊಂದು ಕಡೆ 'ಕೆಜಿಎಫ್' ಸಿನಿಮಾ 200 ಕೋಟಿ ಗಳಿಕೆ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಈಗ ಮೊದಲ ಸ್ಥಾನ ಅಲಂಕರಿಸಿದ್ದಾರೆ.

More from Filmibeat

English summary
Salaam Rocky Bhai video song from yash starrer kgf has released. music direction by ravi basrur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X