ಅರ್ಜುನ್ ಜನ್ಯ ಸಂಗೀತದ ಹಾಡಿಗೆ ಧ್ವನಿಯಾದ 'ಸರಿಗಮಪ' ಸ್ಪರ್ಧಿ ಸಂಜಿತ್ ಹೆಗ್ಡೆ!

By Naveen

'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ತಮ್ಮ ವಿಭಿನ್ನ ಶೈಲಿಯ ಗಾಯನದ ಮೂಲಕ ಎಲ್ಲರ ಫೇವರಿಟ್ ಆಗಿದ್ದ ಸಂಜಿತ್ ಈಗ ಚಿತ್ರಗೀತೆಯೊಂದಕ್ಕೆ ದನಿಯಾಗಿದ್ದಾರೆ.

ಈ ಹಿಂದೆ ಗಣೇಶ್ ಅವರ 'ಚಮಕ್' ಚಿತ್ರಕ್ಕೆ ಹಾಡಿದ್ದ ಸಂಜಿತ್ ಈಗ 'ಕಾಲೇಜ್ ಕುಮಾರ್' ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. 'ಸರಿಗಮಪ ಸೀಸನ್ 13' ನಲ್ಲಿ ಸಂಜಿತ್ ಹಾಡುಗಾರಿಕೆಯನ್ನು ನೋಡಿದ್ದ ಅರ್ಜುನ್ ಜನ್ಯ ಈಗ ತಮ್ಮ ಸಂಗೀತದಲ್ಲಿ ಹಾಡುವ ಅವಕಾಶ ನೀಡಿದ್ದಾರೆ. ಚಿತ್ರದ 'ಮರಳಿ ಮರಳಿ ಯತ್ನವ...' ಎಂಬ ಹಾಡನ್ನು ಸಂಜಿತ್ ಹಾಡಿದ್ದಾರೆ.

Sanjith Hegde got the chance to sing in 'college kumar' movie

ಅಂದಹಾಗೆ, 'ಕಾಲೇಜ್ ಕುಮಾರ್' ಚಿತ್ರಕ್ಕೆ ಸಂತು ನಿರ್ದೇಶನ ಮಾಡಿದ್ದಾರೆ. 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ಮತ್ತು ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Zee Kannada channel's 'Sarigamapa Season 13' contestant Sanjith Hegde got the chance to sing in 'college kumar' movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X