For Quick Alerts
    ALLOW NOTIFICATIONS  
    For Daily Alerts

    ವಿಡಿಯೋ : 'ಸೀತಾರಾಮ'ರ ಕಲ್ಯಾಣೋತ್ಸವದ ಹಾಡು ಕೇಳಿ

    |
    'ಸೀತಾರಾಮ'ರ ಕಲ್ಯಾಣೋತ್ಸವದ ಹಾಡು ಕೇಳಿ | FILMIBEAT KANNADA

    ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಪೋಸ್ಟರ್, ಹಾಡುಗಳು, ಟ್ರೇಲರ್ ಗಳು ಬಿಡುಗಡೆಯಾಗುತ್ತಿವೆ. ಇದೀಗ 'ಸೀತಾರಾಮ ಕಲ್ಯಾಣ' ಸಿನಿಮಾದ ಹಾಡು ಹಬ್ಬದ ವಿಶೇಷವಾಗಿ ಹೊರ ಬಂದಿದೆ.

    ಯಜಮಾನ' ಬಂದ 'ಶಿವನಂದಿ' ಹಾಡು ತಂದ ಯಜಮಾನ' ಬಂದ 'ಶಿವನಂದಿ' ಹಾಡು ತಂದ

    ಸಿನಿಮಾದಲ್ಲಿ ಬರುವ ಮದುವೆ ಹಾಡು ಇದಾಗಿದೆ. 'ಮಾಂಗಲ್ಯಂ ತಂತುನಾನೇನಾ..' ಹಾಡು ಕೇಳಿದ ಕೂಡಲೇ ಇಷ್ಟವಾಗುವಂತಿದೆ. ನಿಖಿಲ್ ರಚಿತಾ ಹಾಡಿನಲ್ಲಿ ಸಖತ್ ಹೆಜ್ಜೆ ಹಾಕಿದ್ದಾರೆ. ಅದ್ದೂರಿಯಾಗಿ ಈ ಹಾಡು ಮೂಡಿ ಬಂದಿದೆ. ಸೀತಾ ರಾಮರ ಇಡೀ ಕುಟುಂಬ ಹಾಡಿನಲ್ಲಿ ಸೇರಿಕೊಂಡಿದೆ.

    ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ರುಬೆನ್ಸ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    'ನಿನ್ನ ರಾಜ ನೀನು... ನನ್ನ ರಾಣಿ ನೀನು..' ಹಾಡಿನ ರೀತಿ ಮೂರನೇ ಹಾಡು ಕೂಡ ಹಿಟ್ ಆಗುವ ಸೂಚನೆ ನೀಡಿದೆ.

    English summary
    Kannada actor Nikhil Kumar's 'Seetharama Kalyana' movie 2nd song released.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X