For Quick Alerts
  ALLOW NOTIFICATIONS  
  For Daily Alerts

  'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ

  |

  ಬಾಲಿವುಡ್ ನ ಜನಪ್ರಿಯ ಗಾಯಕ ಅದ್ನಾನ್ ಸಾಮಿ ಟಿಕ್ ಪ್ರವೇಶ ಮಾಡಿದ್ದಾರೆ. 'ಲಿಫ್ಟ್ ಕರಾದೆ ಹಾಡಿನ ಮೂಲಕ ಅದ್ನಾನ್ ಸಾಮಿ ಟಿಕ್ ಟಾಕ್ ಖಾತೆ ತೆರೆದಿದ್ದಾರೆ.

  ಇಂದಿನ ಯಂಗ್ ಜನರೇಶನ್ ಗೆ ಟಿಕ್ ಟಾಕ್ ಹುಚ್ಚು ಹಿಡಿಸಿದೆ. ಟಿಕ್ ಟಾಕ್ ವಿಡಿಯೋ ಮಾಡಿ, ಎಷ್ಟೋ ಜನ ಫೇಮಸ್ ಆಗಿ ಬಿಟ್ಟಿದ್ದಾರೆ. ಸಾಮಾನ್ಯರು ಮಾತ್ರವಲ್ಲದೆ, ಸೆಲಿಬ್ರಿಟಿಗಳು ಕೂಡ ಟಿಕ್ ಟಾಕ್ ಗುಂಗಿನಲ್ಲಿ ಇದ್ದಾರೆ.

  ಭಾರತದ ಗಾಯಕನ ಹಾಡನ್ನು ಮೆಚ್ಚಿದ ಬರಾಕ್ ಒಬಾಮಭಾರತದ ಗಾಯಕನ ಹಾಡನ್ನು ಮೆಚ್ಚಿದ ಬರಾಕ್ ಒಬಾಮ

  ಗಾಯಕ ಅದ್ನಾನ್ ಸಾಮಿ ಟಿಕ್ ಟಾಕ್ ಖಾತೆ ತೆರೆದಿದ್ದು, ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಕೆರಿಯರ್ ನ ದೊಡ್ಡ ಹಿಟ್ ಹಾಡಾಗಿರುವ 'ಲಿಫ್ಟ್ ಕರಾದೆ' ಹಾಡನ್ನು ಹಾಡಿರುವುದು ವಿಶೇಷವಾಗಿದೆ.

  ಅದ್ನಾನ್ ಸಾಮಿ ಇತ್ತೀಚಿಗಷ್ಟೆ ಪದ್ಮ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ, 'ಲಿಫ್ಟ್ ಕರಾದೆ' ಹಾಡು 2020 ರಲ್ಲಿ ಬಿಡುಗಡೆ ಆಗಿತ್ತು.

  ಇತ್ತೀಚಿಗಷ್ಟೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಅನುಪಮ್ ಖೇರ್ ಸಹ ಟಿಕ್ ಟಾಕ್ ಕುಟುಂಬಕ್ಕೆ ಸೇರಿಕೊಂಡಿದ್ದರು

  English summary
  Singer Adnan Sami debut to tiktok. His first video is Lift Karade song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X