ಗಾಯಕ ಕೆಕೆ ಅವ್ರ ಹಿಂದಿ, ತಮಿಳು, ತೆಲುಗು ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ!

ಕನ್ನಡದಲ್ಲೂ ಕೂಡ ಕೆಕೆ ಅವರು ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಅವರು ಹಾಡಿರುವು ಹೆಚ್ಚು ಮೆಲೋಡಿ ಮತ್ತು ಲವ್ ಹಾಡುಗಳು. ಇನ್ನು ಕೆಲವೊಂದು ಹಾಡುಗಳನ್ನು ಕೇಳಿದರೆ ಅರೆ ಇದು ಇವರೇ ಹಾಡಿದ್ದಾ ಎಂದು ಅಚ್ಚರಿ ಆಗುತ್ತದೆ. ಅಷ್ಟರ ಮಟ್ಟಿಗೆ ಅದ್ಭುತವಾಗಿ ಹಾಡಿದ್ದಾರೆ.

ಗಾಯಕ ಕೃಷ್ಣಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಇನ್ನಿಲ್ಲ. ಕೆಕೆ ಅವರ ಗಾಯನಕ್ಕೆ ಮರುಳಾಗದವರಿಲ್ಲ. ಕೆಕೆ ಸಾಕಷ್ಟು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಕೂಡ ಕೆಕೆ ಹಲವು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಕೃಷ್ಣಕುಮಾರ್ ಕುನ್ನತ್ ಕನ್ನಡದಲ್ಲಿ ಹಾಡಿರುವ ಬಹುತೇಕ ಹಾಡುಗಳು ಹಿಟ್ ಲಿಸ್ಟ್ ಸೇರಿಕೊಂಡಿವೆ.

ಲವ್ ಸಾಂಗ್ ಮತ್ತು ಮೆಲೋಡಿ ಹಾಡುಗಳಿಗೆ ಕೃಷ್ಣ ಕುಮಾರ್ ಅವರ ಧ್ವನಿ ಹೇಳಿ ಮಾಡಿಸಿದ್ದು. ಕನ್ನಡದಲ್ಲಿ ಇವರು ಹಾಡಿರುವ ಬಹುತೇಕ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಲಿಸ್ಟ್ ಸೇರಿವೆ. ಹಿಂದಿ, ತಮಿಲು, ತೆಲುಗಿನಲ್ಲಿ ಅವರು ಹಾಡಿರುವ ಅಂತಹ ಕೆಲವು ಕನ್ನಡದ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ ಮುಂದೆ ಓದಿ...

ಕೆಕೆ ಹಿಂದಿ ಹಿಟ್ ಹಾಡುಗಳು!

ಕೆಕೆ ಹಿಂದಿ ಹಿಟ್ ಹಾಡುಗಳು!

1. ಝರಾ ಸಾ: ಜನ್ನತ್

2. ತು ಹಿ ಮೇರಿ ಶಬ್ ಹೈ: ಗ್ಯಾಂಗ್‌ಸ್ಟರ್

3. ದಿಲ್ ಇಬಾದತ್: ತುಮ್ ಮಿಲೇ

4. ಖುದಾ ಜಾನೇ ಯೇ: ಬಚ್ನಾ ಏ ಹಸೀನೋ

5. ಅಜಬ್ ಸೀ: ಓಂ ಶಾತಿ ಓಂ

6. ಪಿಯಾ ಆಯೇ ನಾ: ಆಶಿಕಿ 2

7. ತುಜೆ ಸೋಚ್ತಾ ಹೂನ್: ಜನ್ನತ್ 2

8. ಸೋನಿಯೇ: ಅಕ್ಷರ್

9. ಕ್ಯಾ ಮುಜೆ ಪ್ಯಾರು ಹೈ: ವೋ ಲಮ್ಹೆ

10. ದಸ್ ಬಾಹಾನೆ: ದಸ್

ಕೃಷ್ಣಕುಮಾರ್ ಕುನ್ನತ್ ತೆಲುಗು ಹಿಟ್ ಹಾಡುಗಳು!

ಕೃಷ್ಣಕುಮಾರ್ ಕುನ್ನತ್ ತೆಲುಗು ಹಿಟ್ ಹಾಡುಗಳು!

1. ಅವ್ನು ನಿಜಂ: ಅತಡು

2. ಇಂತೆ ಇಂತಿಂತೆ: ಬಾಲು

3. ಚಲಿಯಾ ಚಲಿಯಾ: ಯವಡು

4. ಫೀಲ್ ಮೈ ಲವ್: ಆರ್ಯ

5. ಉಪ್ಪೆನಂತ: ಆರ್ಯ 2

6. ಮೈ ಹಾರ್ಟ್: ಜಲ್ಸಾ

7. ಎಗಿರೇ ಮೊಬ್ಬುಲ್ಲೋನ: ಹ್ಯಾಪಿ

8. ಹೊ ಸಾಹೊರೆ: ಡಾರ್ಲಿಂಗ್

9. ಇವಾಳ್ಳ: ಚಿರುತ

10. ಪ್ರೇಮ ಓ ಪ್ರೇಮ

ಕೆಕೆ ತಮಿಳು ಹಿಟ್ ಹಾಡುಗಳು!

ಕೆಕೆ ತಮಿಳು ಹಿಟ್ ಹಾಡುಗಳು!

1. ಉಯಿರಿನ್ ಉಯಿರೆ: ಕಾಖಾ ಕಾಖಾ

2. ಪಟ್ಟಾಂಪೂಚಿ: ಕಾವಲನ್

3. ಸ್ಟ್ರಾಬೆರಿ ಕನ್ನೇ: ಮಿನ್ಸಾರ ಕನವು

4. ಅಪ್ಪಡಿ ಪೋಡು: ಗಿಲ್ಲಿ

5. ಎನ್ ವೆನ್ನಿಲವೆ: ಆಡುಕಳಂ

6. ನೀ ವಂದು ಪೋನದು: ಯಾನ್

7. ಅಂದಂಗ್ಕಾಕಾ ಕೊಂಡಕಾರಿ: ಅನಿಯನ್

8. ಫೀಲ್ ಮೈ ಲವ್: ಕುಟ್ಟಿ

ಗಾಯಕ ಕೆಕೆ ಹಾಡಿರುವ ಕನ್ನಡದ ಹಾಡುಗಳು!

ಗಾಯಕ ಕೆಕೆ ಹಾಡಿರುವ ಕನ್ನಡದ ಹಾಡುಗಳು!

1. ಏಳು ಬಣ್ಣದ ಪ್ರೀತಿ ಇದು: 2004ರಲ್ಲಿ ತೆರೆಕಂಡ 'ಲವ್' ಸಿನಿಮಾದ ಹಾಡಿದು. ನಟ ಆದಿತ್ಯ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ ಸಿನಿಮಾ.

2. ನಡೆದಾಡುವ ಕಾಮನ ಬಿಲ್ಲು: ಈ ಹಾಡು ನಟ ತರುಣ್ ಮತ್ತು ರೇಖಾ ಅಭಿನಯದ 'ಪರಿಚಯ' ಸಿನಿಮಾದ ಹಾಡು.

3. ಸ್ನೇಹ ಎಂಬುದು: 2014ರಲ್ಲಿ ಬಂದ 'ಬಹುಪರಾಕ್' ಚಿತ್ರದ ಹಾಡು

4. ಕಣ್ಣ ಹನಿಯೊಂದಿಗೆ: ದಿಗಂತ್ ಮತ್ತು ಐಂದ್ರಿತಾ ರೇ ಅಭಿನಯದ 'ಮನಸಾರೆ' ಸಿನಿಮಾದ ಹಾಡು.

5. ವಿದಾಯದ ವೇಳೆಯಲಿ: 'ಮಳೆ ಬರಲಿ ಮಂಜು' ಇರಲಿ ಚಿತ್ರದ ಹಾಡು.

6. ಒಂದು ಹಾಡು ಮೆಲ್ಲ: ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಚಿತ್ರದ ಹಾಡು

7. ಹುಬ್ಬಳ್ಳಿಯ ಶೆಹೆರದಾಗ: 2005ರಲ್ಲಿ ಅಣ್ಣ ತಂಗಿ ಚಿತ್ರದ ಹಿಟ್ ಹಾಡು

8. ಮಾರ್‌ಗಯೋರೇ: 'ಲವ್' ಸಿನಿಮಾದ ಹಾಡು

More from Filmibeat

English summary
Singer KK Dies At 53 KK Top Hit Hindi, Telugu Songs List Is Here. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X