'ಕಾಟನ್‌ ಪೇಟೆ'ಗೆ ಬರ್ತಾಳೆ ಹಾಟ್ ಬಾಂಬ್ ಸನ್ನಿ ಲಿಯೋನ್?

ಕೋವಿಡ್ ಅನ್‌ಲಾಕ್ ಶುರುವಾಗುತ್ತಿದ್ದಂತೆ ಸ್ಯಾಂಡಲ್‌ವುಡ್ ಅಂಗಳದಿಂದ ಹಾಟ್ ಆಗಿರುವ ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ ನಟಿ ಸನ್ನಿ ಲಿಯೋನ್ 'ಕಾಟನ್‌ಪೇಟೆ'ಗೆ ಬರ್ತಿದ್ದಾಳಂತೆ.

ಕಾಟನ್ ಪೇಟೆ ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಲು ಸನ್ನಿ ಲಿಯೋನ್ ಸಮ್ಮತಿಸಿದ್ದು, ಅದಕ್ಕಾಗಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದೇ ತಿಂಗಳ ಅಂತ್ಯದಲ್ಲಿ ಅಂದ್ರೆ ಜುಲೈ 29, 29, 30 ರಂದು ಹೈದರಾಬಾದ್‌ನಲ್ಲಿ 'ಕಾಟನ್ ಪೇಟೆ' ಸಿನಿಮಾ ಐಟಂ ಹಾಡು ಶೂಟಿಂಗ್ ಮಾಡುವ ಯೋಜನೆ ಆಗಿದೆ. ತೆಲುಗಿನಲ್ಲಿ ಇದೇ ಚಿತ್ರ 'ಸೀತಣ್ಣ ಪೇಟೆ ಗೇಟ್' ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದು, ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.

 Actress Sunny Leone to Dance in Cottenpete Gate Kannada Movie Item Song

ವಿ ರಾಜ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಸಿನಿಮಾದ ಟಾಕಿ ಪೋಷನ್ ಸಂಪೂರ್ಣವಾಗಿ ಶೂಟಿಂಗ್ ಮುಗಿದಿದೆ ಎಂದು ತಿಳಿದು ಬಂದಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಶ್ರೀನಿವಾಸ್ ಸಹ ಹೆಜ್ಜೆ ಹಾಕಲಿದ್ದಾರೆ.

ಕನ್ನಡದಲ್ಲಿ ನಾಲ್ಕನೇ ಹಾಡು

ಅಂದ್ಹಾಗೆ, ಸನ್ನಿ ಲಿಯೋನ್ ಇದಕ್ಕೂ ಮುಂಚೆ ಮೂರು ಬಾರಿ ಕನ್ನಡ ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಪ್ರೇಮ್ ನಟಿಸಿದ್ದ ಡಿಕೆ ಚಿತ್ರ, ಸೃಜನ್ ಲೋಕೇಶ್ ನಟನೆಯ ಲವ್ ಯೂ ಆಲಿಯಾ ಸಿನಿಮಾ ಹಾಗೂ ಇತ್ತೀಚಿಗಷ್ಟೆ 'ಚಾಂಪಿಯನ್' ಸಿನಿಮಾದಲ್ಲೂ ಸನ್ನಿ ಡ್ಯಾನ್ಸ್ ಮಾಡಿದ್ದರು.

More from Filmibeat

English summary
Bollywood Actress Sunny Leone to Dance in Cottenpete Gate Kannada Movie Item Song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X