'ಸೂಪರ್ 30' ಚಿತ್ರದ ಇಂಗ್ಲೀ‍ಷ್ ಬರದವರ ಸೂಪರ್ ಹಾಡು

ನಟ ಹೃತಿಕ್ ರೋಷನ್ ಡಿಫರೆಂಟ್ ಲುಕ್ ಮೂಲಕ ಗಮನ ಸೆಳೆದಿರುವ ಸಿನಿಮಾ 'ಸೂಪರ್ 30'. ಈ ಸಿನಿಮಾದ ಒಂದು ಮಜಾವಾದ ಹಾಡು ಇದೀಗ ಬಿಡುಗಡೆಯಾಗಿದೆ.

ಇಂಗ್ಲೀಷ್ ಬರುವ ಒಂದು ಗುಂಪಿನ ಮುಂದೆ ಇಂಗ್ಲೀಷ್ ಬಾರದ ಗುಂಪು ಇಂಗ್ಲೀಷ್ ನಲ್ಲಿ ಹಾಡು ಹೇಳಬೇಕಾಗುತ್ತದೆ. ಇಂಗ್ಲೀಷ್ ಬಾರದ ಗುಂಪಿನ ನಾಯಕನಾಗಿ ಹೃತಿಕ್ ರೋಷನ್ ಸಾಹಸ ಮಾಡುತ್ತಾರೆ.

ಇಂಗ್ಲೀಷ್ ಹಾಗೂ ಹಿಂದಿ ಮಿಶ್ರಣ ಮಾಡಿ ಹಾಡು ಹೇಳಿ ಗೆಲ್ಲುತ್ತಾರೆ. ಈ ಹಾಡು ನೋಡುಗರಿಗೆ ತುಂಬ ಮಜಾ ನೀಡುತ್ತದೆ. ಅಮಿತಾಭ್ ಭಟ್ಟಾಚಾರ್ಯ ಈ ಹಾಡನ್ನು ಬರೆದಿದ್ದಾರೆ. ಅಜಯ್ - ಅತುಲ್ ಸಂಗೀತ ನೀಡಿದ್ದಾರೆ.

super 30 hindi movie basanti no dance song released

ಈ ಹಾಡಿನಲ್ಲಿಯೂ ಭಾವುಕತೆ ಮತ್ತು ಸ್ಫೂರ್ತಿದಾಯಕ ಅಂಶ ತುಂಬ ಚೆನ್ನಾಗಿದೆ. 'ಸೂಪರ್ 30' ಸಿನಿಮಾದ ಎಲ್ಲ ಹಾಡುಗಳು ಒಂದೊಂದು ರೀತಿಯಲ್ಲಿ ಸಖತ್ ಆಗಿದೆ. ಹಾಡಿನಲ್ಲಿ ಹೃತಿಕ್ ನಟನೆ ನೋಡಲು ಅದ್ಬುತವಾಗಿದೆ.

'ಬಸಂತಿ ನೋ ಡ್ಯಾನ್ಸ್...' ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂ ಟ್ಯೂಬ್ ನಲ್ಲಿ 7 ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಸಿನಿಮಾದ ಕಥೆ ಬಹಳ ಕುತೂಹಲ ಹುಟ್ಟಿಸಿದೆ. ಮೃಣಾಲ್ ಠಾಕೂರ್ ಚಿತ್ರದ ನಾಯಕಿಯಾಗಿದ್ದಾರೆ. ವಿಕಾಸ್ ಭಾಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜುಲೈ 12 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

'ಸೂಪರ್ 30' ಚಿತ್ರದ ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Actress Hrithik Roshan's 'Super 30' hindi movie basanti no dance song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X