»   » ಜಯತೇ ಜಯತೇ ಎಂದ ಮನ್ನಾ ಡೇ ಅಮರ

ಜಯತೇ ಜಯತೇ ಎಂದ ಮನ್ನಾ ಡೇ ಅಮರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಜಯತೇ ಜಯತೆ ಸತ್ಯ ಮೇವ ಜಯತೇ'..'.ಕುಹೂ ಕುಹೂ ಎನ್ನುತ್ತಾ ಹಾಡುವ ಕೋಗಿಲೆ..' ಹಾಡುಗಳನ್ನು ಯಾರಾದರೂ ಮರೆಯಲು ಸಾಧ್ಯವೇ. ಸುಶ್ರಾವ್ಯ ಕಂಠದ ಅಮರ ಗಾಯಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ ಅವರ ಅಗಲಿಕೆ ಅಭಿಮಾನಿಗಳಿಗೆ ತುಂಬಲಾರದ ವೇದನೆ ತಂದಿದೆ. ಅಮರ ಗೀತೆಗಳ ಮೂಲಕ ಮನ್ನಾಡೇ ಸದಾ ಚಿರಂಜೀವಿಯಾಗಿದ್ದಾರೆ.

ಬೆಂಗಳೂರಿನ ಹೆಬ್ಬಾಳದಲ್ಲಿ ಮಗಳು ಶುಮಿತಾ ದೇವ್ ಅವರೊಟ್ಟಿಗೆ ನೆಲೆಸಿದ್ದ ಮನ್ನಾ ಡೇಗೆ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನ್ನಾ ಡೇ ಅವರು ಅಸುನೀಗಿದ್ದಾರೆ ಎಂದು ಇತ್ತೀಚೆಗೆ ಸುಳ್ಳು ಸುದ್ದಿ ಹಬ್ಬಿ ಕೋಲ್ಕತ್ತಾದಿಂದ ಕೆಲ ಅಧಿಕಾರಿಗಳು ಸುದ್ದಿ ಸತ್ಯಾಸತ್ಯತೆ ಬಗ್ಗೆ ತಿಳಿಯಲು ನಗರಕ್ಕೆ ಬಂದಿದ್ದರು. ಈ ಪ್ರಸಂಗ ಅಭಿಮಾನಿಗಳಿಗೆ ತುಂಬಾ ದುಃಖ ತಂದಿತ್ತು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಬೆಳಗ್ಗಿನಿಂದಲೇ ಮನ್ನಾಡೇ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಅಭಿಮಾನಿಗಳು, ಕನ್ನಡ ಚಿತ್ರರಂಗ, ಸಂಗೀತಗಾರರು, ಗಾಯಕರು ಪಡೆದು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತಿಮ ಯಾತ್ರೆ ಚಿತ್ರಗಳನ್ನು ನಿರೀಕ್ಷಿಸಿ

ಹಿಂದಿಯಲ್ಲಿ 1942ರಲ್ಲಿ ತಮನ್ನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಗಾಯಕರಾಗಿ ಪ್ರವೇಶಿಸಿದರು. ವಖ್ತ್ ಚಿತ್ರದ ಏ ಮೇರೆ ಜೋಹೊರ್ ಜಭೀನ್... ಆನಂದ್ ಚಿತ್ರದ ಜಿಂದಗಿ ಕೈಸೆ ಹೈ ಪಹೇಲಿ ಹಾಯ್...ಮುಂತಾದ ಜನಪ್ರಿಯ ಗೀತೆಗಳಿಂದ ಜನಮನ ಸೂರೆಗೊಂಡಿದ್ದಾರೆ. ಹಿಂದಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠು, ಮಲೆಯಾಳಂ, ಅಸ್ಸಾಮಿ, ಪಂಜಾಬಿ, ಮೈಥಿಲೀ, ಕೊಂಕಣಿ, ಸಿಂಧ್ರಿ, ಚತ್ತೀಸ್ ಗರ್ಗಿ ಭಾಷೆಗಳಲ್ಲಿ ಒಟ್ಟಾರೆ 4000ಕ್ಕೂ ಹಾಡುಗಳನ್ನು ಹಾಡಿದ್ದಾರೆ. 1953-1976ರ ತನಕ ಮನ್ನಾಡೇ ಹಾಡುಗಳ ಪರ್ವಕಾಲವಿತ್ತು. ಮನ್ನಾಡೇ ಸ್ಮರಣೆ ಮುಂದೆ ಓದಿ..

ಕನ್ನಡದಲ್ಲಿ ಅಮರ ಗಾಯಕ

ಕನ್ನಡದಲ್ಲಿ ಕಲ್ಪವೃಕ್ಷ ಚಿತ್ರದಲ್ಲಿ ಜಯತೇ ಜಯತೇ ಸತ್ಯಮೇವ ಜಯತೆ ಹಾಗೂ ಕುಹೂ ಕುಹೂ ಎನ್ನುತಾ ಹಾಡುವ ಕೋಗಿಲೆ ಎಂಬ ಹಾಡನ್ನು ಕಲಾವತಿ ಚಿತ್ರಕ್ಕಾಗಿ ಹಾಡಿದ್ದರು.

ಜಯತೇ ಜಯತೇ

ಕಲ್ಪವೃಕ್ಷ ಚಿತ್ರದ ಜಯತೇ ಜಯತೇ ಸತ್ಯಮೇವ ಜಯತೆ ಹಾಡಿಗೆ ಕು.ರಾ ಸೀತಾರಾಮಶಾಸ್ತಿಗಳು ಸಾಹಿತ್ಯ ಒದಗಿಸಿದ್ದರೆ, ಜಯದೇವ್ ಅವರ ಸಂಗೀತವಿತ್ತು

ಕಲ್ಪವೃಕ್ಷ ಚಿತ್ರ

ಕೆಎಸ್ ಅಶ್ವಥ್, ಬಾಲಕೃಷ್ಣ, ಪ್ರಣಯರಾಜ ಶ್ರೀನಾಥ್, ರಂಗ ಹಾಗೂ ವಿಜಯ ಲೀಲ ಅವರಿದ್ದ ಚಿತ್ರವನ್ನು ಜಯದೇವ್ ನಿರ್ದೇಶಿಸಿದ್ದರು.

ಸಂಸ ರಂಗಮಂದಿರದಲ್ಲಿ

ನಟಿ ತಾರಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮನ್ನಾಡೇ ಅವರ ಅಂತಿಮ ದರ್ಶನ ಪಡೆದರು.

ಅಂತಿಮ ನಮನ

ಚಿತ್ರದಲ್ಲಿ: ಕೆಎಸ್ ಎಲ್ ಸ್ವಾಮಿ ಅವರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಉದಯ ಕುಮಾರ್ ಅಭಿನಯದ ಕಲಾವತಿ ಚಿತ್ರಕ್ಕಾಗಿ ಮನ್ನಾಡೇ ಹಾಡಿದ ಕುಹೂ ಕುಹೂ ಹಾಡನ್ನು ಮಠ ಚಿತ್ರಕ್ಕಾಗಿ ನಿರ್ದೇಶಕ ಗುರುಪ್ರಸಾದ್ ಬಳಸಿಕೊಂಡಿದ್ದರು.

ಅಂತಿಮ ಯಾತ್ರೆ ಚಿತ್ರಗಳು

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಮರ ಗಾಯಕ ಮನ್ನಾ ಡೇ ಅವರ ಅಂತಿಮ ನಮನದ ಚಿತ್ರಗಳು

English summary
Legendary Singer Manna Dey, who had crooned evergreen tracks 'Jayathe jayathe jayathe sathyameva jayathe' and 'Kuhu kuhu yenutha haaduva kogile', passed away on the wee hours of Thursday (Oct 24), in Bangalore. He is survived by two daughters.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada