ತುಳು ಚಿತ್ರರಂಗದಲ್ಲಿ ಖಾತೆ ತೆರೆದ 'ಪಿ ಆರ್ ಕೆ' ಆಡಿಯೋ

By Pavithra

ಕೋಸ್ಟಲ್ ವುಡ್ ನಲ್ಲಿ ಮೊದಲ ಬಾರಿಗೆ ಗ್ರಾಫಿಕ್ಸ್ ಬಳಸಿಕೊಂಡು ನಿರ್ಮಾಣ ಆಗಿರುವ 'ಉಮಿಲ್' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ 'ಉಮಿಲ್' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ ವಿಚಾರ ತಿಳಿದಿದೆ.

ಈ ಮೂಲಕ ಪುನೀತ್ ರಾಜ್ ಕುಮಾರ್ ತುಳು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಖುಷಿಯ ವಿಚಾರ ಎಂದರೆ ಪುನೀತ್ ರಾಜ್ ಕುಮಾರ್ ತುಳು ಚಿತ್ರರಂಗದ ಬೆನ್ನಿಗೆ ನಿಂತಿದ್ದಾರೆ. ಹೌದು ಪವರ್ ಸ್ಟಾರ್ ಮಾಲಿಕತ್ವ 'ಪಿ ಆರ್ ಕೆ' ಆಡಿಯೋ ಕಂಪನಿ 'ಉಮಿಲ್' ಸಿನಿಮಾದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

Umil movie audio rights has been purchased by PRK Audio

ರವಿ ಬಸ್ರೂರು 'ಉಮಿಲ್' ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು. ನಿರ್ದೇಶಕ ರಂಜಿತ್ ಸುವರ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನವೀನ್‌ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್‌ ಮಿಜಾರ್, ಪೂಜಾ ಶೆಟ್ಟಿ ಸೇರಿದಂತೆ ಇನ್ನು ಅನೇಕ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Umil movie audio rights has been purchased by PRK Audio

'ಉಮಿಲ್' ಸಿನಿಮಾವನ್ನು ಕರುಣಾಕರ ಶೆಟ್ಟಿ ಹಾಗೂ ಪ್ರಜ್ಞೆಶ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. 'ಉಮಿಲ್' ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿರುವ 'ಪಿ ಆರ್ ಕೆ' ಸಂಸ್ಥೆ ಇನ್ನು ಮುಂದೆ ತುಳು ಸಿನಿಮಾಗಳ ಧ್ವನಿ ಸುರುಳಿಯನ್ನು ತೆಗೆದುಕೊಳ್ಳುವುದಾಗಿ ಅಧಿಕೃತವಾಗಿ ಈ ಮೂಲಕ ತಿಳಿಸುತ್ತಿದೆ.

More from Filmibeat

English summary
Tulu language Umil movie audio rights has been purchased by PRK Audio. PKK Puneet Raj Kumar's audio company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X