ವರಮಹಾಲಕ್ಷ್ಮಿ ಹಬ್ಬದ ದಿನ ಹಾಡಿನ ಮೂಲಕ ಮಹಾಲಕ್ಷ್ಮಿ ಬರಮಾಡಿಕೊಳ್ಳಿ...
ಇಂದು ವರಮಹಾಲಕ್ಷ್ಮಿ ಹಬ್ಬ... ವರಮಹಾಲಕ್ಷ್ಮಿ ಹಬ್ಬವನ್ನು ನೀವೆಲ್ಲ ಸಂಭ್ರಮದಿಂದ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಮಹಾಲಕ್ಷ್ಮಿ ಕುರಿತಾದ ಎರಡು ಸುಂದರ ಕನ್ನಡ ಹಾಡುಗಳನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ.ಈ ಹಾಡುಗಳನ್ನು ಕೇಳಿ... ನೀವು ಹಾಡಿ ನಿಮ್ಮ ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳಿ.

ಕನ್ನಡ ಚಿತ್ರರಂಗದಲ್ಲಿ ಲಕ್ಷ್ಮಿ ಕುರಿತ ಅನೇಕ ಹಾಡುಗಳಿವೆ. ಅದರಲ್ಲೂ 'ಮಹಾಲಕ್ಷ್ಮಿ' ಎಂದ ಕೂಡಲೆ ತಕ್ಷಣ ನೆನಪಾಗುವ ಹಾಡು ಇದೇ...
ಲಕ್ಷ್ಮಿ ಕಟಾಕ್ಷ ಸಿನಿಮಾದ 'ಮಹಾಲಕ್ಷ್ಮಿ ಮನೆಗೆ ಬಾರಮ್ಮ..' ಹಾಡು ಇಂದಿಗೂ ಎಲ್ಲರ ಮೆಚ್ಚಿನ ಗೀತೆ. ಎಸ್.ಜಾನಕಿ ಹಾಡಿರುವ ಈ ಸುಂದರ ಹಾಡನ್ನು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ
ಜೊತೆಗೆ 'ಹೊಸ ಇತಿಹಾಸ' ಸಿನಿಮಾದ 'ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ ..' ಹಾಡನ್ನು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.
English summary
Varamahalakshmi Festival Special: Watch Lakshmi Songs


Click it and Unblock the Notifications